ಬೆಂಗಳೂರು: ನಿನ್ನೆ ಸುರಿದ ಒಂದೇ ಒಂದು ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಚಾಮರಾಜಪೇಟೆಯ ಅನೇಕ ಕಡೆ ಮಳೆ ಅವಾಂತರ ಒಂದೆರಡಲ್ಲ. ಚಾಮರಾಜಪೇಟೆ ಜ್ಞಾನೋದಯ ಸ್ಕೂಲ್ ಕಾಂಪೌಂಡ್ ಕುಸಿತವಾಗಿದೆ. ಎರಡು ಭಾಗದಲ್ಲಿ ಕಾಂಪೌಂಡ್ ಕುಸಿತ ಆಗಿದೆ. ಚಾಮರಾಜಪೇಟೆಯ ಬುಲ್ ಟೆಂಪಲ್ ರಸ್ತೆಯಲ್ಲಿ ನಡೆದ ಘಟನೆ ಅನ್ನೋ ಮಾಹಿತಿ ಲಭ್ಯ ಆಗಿದೆ. ಶಾಲೆಗೆ ರಜೆ ಇದ್ದ ಕಾರಣ ಅಂತಹ ಸಮಸ್ಯೆ ಏನು ಆಗಿಲ್ಲ. ಒಂದು ವೇಳೆ ಶಾಲೆ ಇದ್ದ ಸಮಯದಲ್ಲಿ ಈ ರೀತಿ ಆಗಿದ್ರೆ ಏನು ಕಥೆ ಅಂತ ಆಕ್ರೋಶ ವ್ಯಕ್ತವಾಗಿದೆ.
PublicNext
30/04/2026 07:21 pm
LOADING...