ಬೆಂಗಳೂರಿನಲ್ಲಿ ನಿನ್ನೆ ಸಂಜೆ ಮಳೆ ಬಿದ್ದ ಹಿನ್ನಲೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಬಳಿ ಬೃಹತ್ ಮರ ಬಿದ್ದಿದೆ. ಘಟನೆ ನಡೆದು ಇಷ್ಟು ಹೊತ್ತಾದರೂ ಮರ ತೆರವು ಕಾರ್ಯ ನಡೆದಿಲ್ಲ.
ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಲ್ಲಿ ಹಳೆಯ ಬೃಹತ್ ಮರ ಉರುಳಿ ಬಿದ್ದಿದ್ದು ಅನೇಕ ವಾಹನಗಳು ಜಖಂ ಆಗಿದೆ. ಬುಡ ಸಮೇತ ಬಿದ್ದಿರೋ ಮರದ ಅಡಿಯಲ್ಲಿದ್ದ ಕಾರುಗಳು ಸಂಪೂರ್ಣ ಜಖಂ ಆಗಿದೆ.
PublicNext
30/04/2026 07:31 pm
LOADING...