ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಪೌಂಡ್ ಬೀಳುತ್ತೆ ಅಂತಾ ಹೋದ ವರ್ಷವೇ ಕಂಪ್ಲೇಂಟ್ ಮಾಡಿದ್ವಿ!

ಶಿವಾಜಿನಗರ: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಬ್ರಿಟಿಷರ ಕಾಲದ್ದು, ಇದು ಯಾವಾಗಬೇಕಾದರೂ ಬೀಳುವ ಅಪಾಯದಲ್ಲಿದೆ. ಕೂಡಲೇ ಅದನ್ನು ಕೆಡವಿ ದುರಸ್ತಿ ಮಾಡಬೇಕೆಂದು ನಾವು ಈ ಆಸ್ಪತ್ರೆ ಮತ್ತು ಬಿಬಿಎಂಪಿಯ ಅಧಿಕಾರಿಗಳಿಗೆ ಹೋದ ವರ್ಷವೇ ಕಂಪ್ಲೇಂಟ್ ಕೊಟ್ಟಿದ್ದೆವು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದರು. ಯಾವ ಪ್ರಯೋಜನವೂ ಆಗಲಿಲ್ಲ.. ಏನು ಆಗಬಾರದಾಗಿತ್ತೋ ಅದು ಆಗಿ ಹೋಯಿತು.. ಹೀಗಂತ ಶಿವಾಜಿನಗರದ ನಿವಾಸಿಯೊಬ್ಬರು ' ಪಬ್ಲಿಕ್ ನೆಕ್ಸ್ಟ್' ಮುಂದೆ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

Edited By :
PublicNext

PublicNext

30/04/2026 08:57 pm

Cinque Terre

3.45 K

Cinque Terre

0

ಸಂಬಂಧಿತ ಸುದ್ದಿ