ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಡವರ ಜೀವಕ್ಕೆ ಬೆಲೆ ಇಷ್ಟೇನಾ? ಮೃತರ ಕುಟುಂಬದವರಿಗೆ ತಲಾ ಒಂದು ಕೋಟಿ ಕೊಡಬೇಕು!

ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಅನ್ಯಾಯವಾಗಿ ಏಳು ಮಂದಿ ಸತ್ತು ಹೋದರು. ಸರ್ಕಾರ ಮಾತ್ರ ಮೃತರ ಕುಟುಂಬದವರಿಗೆ ತಲಾ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿ ಕೈತೊಳೆದುಕೊಂಡರೆ ಸಾಕೆ? ಬಡವರ ಜೀವಕ್ಕೆಂದರೆ ಬೆಲೆಯೇ ಇಲ್ಲವೆ? ಹೀಗಂತ ಆಕ್ರೋಶವನ್ನು ವ್ಯಕ್ತಪಡಿಸುವ ಶಿವಾಜಿನಗರದ ಕೆಲ ಜನರು, ಈ ದುರಂತದಲ್ಲಿ ಮಡಿದ ಪ್ರತಿಯೊಬ್ಬರ ಕುಟುಂಬಸ್ಥರಿಗೆ ತಲಾ ಒಂದೊಂದು ಕೋಟಿ ಮೊತ್ತವನ್ನು ಪರಿಹಾರವಾಗಿ ನೀಡಬೇಕು ಅಂತಾ ಒತ್ತಾಯಿಸಿದ್ದಾರೆ. ಇನ್ನು, ಪಬ್ಲಿಕ್ ನೆಕ್ಸ್ಟ್ ವರದಿ ಮಾಡಲೆಂದು ಘಟನಾ ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆಗೆ ಇವರೆಲ್ಲರೂ ಹೊಣೆಯಾಗುತ್ತಾರೆಂದೂ ಬೆರಳು ತೋರಿಸಿದ್ದು ಯಾರ ಕಡೆಗೆ ಗೊತ್ತೆ?

Edited By :
PublicNext

PublicNext

30/04/2026 08:13 pm

Cinque Terre

5 K

Cinque Terre

0

ಸಂಬಂಧಿತ ಸುದ್ದಿ