ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಪಗಾವ್‌ ಗ್ರಾಮದಲ್ಲಿ ಅದ್ಧೂರಿ ಜಾತ್ರೆ

ಬೈಲಹೊಂಗಲ: ಉತ್ತರ ಕರ್ನಾಟಕದ ಬಹುತೇಕ ಗ್ರಾಮೀಣ ಭಾಗದಲ್ಲಿ ಜಾತ್ರೆಗಳ ಸಂಭ್ರಮ ನಡೆಯುತ್ತಿದೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾವ್‌ ಗ್ರಾಮದಲ್ಲಿ ವಿಠ್ಠಲ್ ಬೀರದೇವರ ಜಾತ್ರೆ ಅದ್ಧೂರಿಯಾಗಿ ನಡೆಯಿತು.

ಜಾತ್ರೆಯಲ್ಲಿ ಭಂಡಾರವನ್ನು ಪರಸ್ಪರ ಎರಚಿ ಭಕ್ತರು ಸಂಭ್ರಮಿಸಿದರು. ಹಲವು ವರ್ಷಗಳ ಬಳಿಕ ನಡೆಯುತ್ತಿರೋ ಜಾತ್ರೆ ಸಂಸದ ವಿಶ್ವೇಶ್ವರಯ್ಯ ಹೆಗ್ಡೆ, ಶಾಸಕ ಬಾಬಾಸಾಹೇಬ್ ಪಾಟೀಲ್, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ್ ಭೇಟಿ ನೀಡಿದ್ರು.

Edited By : Somashekar
PublicNext

PublicNext

02/05/2026 04:21 pm

Cinque Terre

12.81 K

Cinque Terre

0

ಸಂಬಂಧಿತ ಸುದ್ದಿ