ವಿಜಯಪುರ: ವಿಜಯೇಂದ್ರ, ಯತ್ನಾಳ್ ಮನೆಗೆ ಹೋಗ್ತಾರೆ ಅಂತ ಮೊದಲೇ ಹೇಳಿದ್ದೇ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯ
ವಿಜಯಪುರ: ಬಾಗಲಕೋಟೆ ಚುನಾವಣೆ ಬಗ್ಗೆ ವಿಜಯೇಂದ್ರ, ಯತ್ನಾಳ್ ಮನೆಗೆ ಹೋಗ್ತಾರೆ ಅಂತ ಮೊದಲೇ ಹೇಳಿದ್ದೇ ಎಂದು ಸಚಿವ ಎಂ. ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಚುನಾವಣಾ ಫಲಿತಾಂಶ ವಿಚಾರವಾಗಿ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಅವರು ದಾವಣಗೆರೆಯಲ್ಲಿ ಇನ್ನೂ ಎಣಿಕೆ ನಡೆಯುತ್ತಿದೆ.
ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಫಲಿತಾಂಶ ಬಂದಿದೆ. ಸಂಜೆಯ ಬಳಿಕ ಪೂರ್ಣ ಫಲಿತಾಂಶ ಲಭ್ಯವಾಗಲಿದೆ ಎಂದರು.
PublicNext
04/05/2026 06:18 pm
LOADING...