ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇನ್ನೂ ಮರ ತೆರವು ಮಾಡದ GBA!

ಬೆಂಗಳೂರು: ನಗರದಲ್ಲಿ ಮಹಾ ಮಳೆಗೆ ನೆಲಕಚ್ಚಿದ ಮರಗಳ ತೆರವು ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ನಗರದಲ್ಲಿ 400ಕ್ಕೂ ಅಧಿಕ ಮರಗಳು ಸಾವಿರಕ್ಕೂ ಅಧಿಕ ರೆಂಬೆಕೊಂಬೆಗಳು ಧರಾಶಾಹಿ ಆಗಿದ್ದು, ಈ ಪೈಕಿ ಇನ್ನೂ ಕೂಡ ನಗರದಲ್ಲಿ 136 ಮರಗಳ ತೆರವು ಆಗಬೇಕಿದೆ. ಅಲ್ಲದೆ, 200ಕ್ಕೂ ಅಧಿಕ ರೆಂಬೆಕೊಂಬೆಗಳು ಕ್ಲೀಯರ್ ಆಗಬೇಕಿದೆ. ಘಟನೆ ನಡೆದು ದಿನ ಇಷ್ಟಾದರೂ ನಗರದ ಕೆಲವು ರಸ್ತೆಗಳಲ್ಲಿ ಬಿದ್ದ ಮರಗಳ ಅವಶೇಷಗಳು ಹಾಗೆ ಬಿಡಲಾಗಿದ್ದು, ಜಿಬಿಎ ವಿರುದ್ಧ ಜನರು ಆಕ್ರೋಶ ಹೊರ ಹಾಕ್ತಿದ್ದಾರೆ.

Edited By : Vinayak Patil
Kshetra Samachara

Kshetra Samachara

04/05/2026 10:36 pm

Cinque Terre

852

Cinque Terre

0

ಸಂಬಂಧಿತ ಸುದ್ದಿ