ಬೆಂಗಳೂರು : ಸ್ಯಾಂಡಲ್‌ವುಡ್‌ನ ಆಕ್ಷನ್ ಕ್ವೀನ್ ರಾಗಿಣಿ ದ್ವಿವೇದಿ ಅವರ "ಮದನಿಕ" ಚಿತ್ರದ ಟೀಸರ್ ಮತ್ತು ಹಾಡು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಎಸ್ ಪಿ ಆರ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಂಜಯ್ ಬಿ.ಎಸ್ ನಿರ್ದೇಶಿಸಿರುವ ಈ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ.
ಕೇವಲ ಬೆಳ್ಳಿಪದರೆಯಷ್ಟೇ ಅಲ್ಲದೆ, ಕಿರುತೆರೆಯ ಮೇಲೂ ರಾಗಿಣಿ ಮೋಡಿ ಮಾಡುತ್ತಿದ್ದಾರೆ. ಜನಪ್ರಿಯ ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿರುವ ಹರೀಶ್ ರಾಜ್ ತಮ್ಮ ಪಾತ್ರ ಮತ್ತು ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಮದನಿಕ ನನ್ನ ವೃತ್ತಿಜೀವನದ ವಿಶೇಷ ಸಿನಿಮಾ. ಅದರ ಜೊತೆಗೆ ಭಾಗ್ಯಲಕ್ಷ್ಮಿ ಧಾರಾವಾಹಿಯ ತಂಡದೊಂದಿಗೆ ಕಳೆದ ಕ್ಷಣಗಳು ತುಂಬಾ ಅದ್ಭುತವಾಗಿತ್ತು," ಎಂದು ಅವರು ಹಂಚಿಕೊಂಡಿದ್ದಾರೆ.ಸಿನಿಮಾದ ಮಾಸ್ ಆಕ್ಷನ್ ಮತ್ತು ಸೀರಿಯಲ್ ಎಮೋಷನಲ್ ಜರ್ನಿ ಬಗ್ಗೆ ಹರೀಶ್ ರಾಜ್ ಏನೆಲ್ಲಾ ಹೇಳಿದ್ದಾರೆ?
PublicNext
06/05/2026 03:27 pm
LOADING...