ಚಿತ್ರದುರ್ಗ: ಜೂಜು ಅಡ್ಡೆ ಮೇಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರ ದಾಳಿ ಮಾಡಿದ್ದು, 12 ಮಂದಿ ಜೂಜುಕೋರರ ಬಂಧಿಸಿದ್ದಾರೆ.
ಬಂಧಿತರಿಂದ 2 ಲಕ್ಷ 15 ಸಾವಿರ ನಗದು ಹಣ ಜಪ್ತಿ ಮಾಡಲಾಗಿದೆ.ಕ್ಯಾದಿಗೆರೆ ಬಳಿ ಜಮೀನಿನಲ್ಲಿ ಇಸ್ಪೀಟ್ ಅಡುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಇಸ್ಪೀಟ್ ದಂಧೆ ನಡೆಸುತ್ತಿದ್ದ ಕಿಂಗ್ ಪಿನ್ ಗಳು ಎಸ್ಕೇಪ್ ಆಗಿದ್ದು, ಇಸ್ಪೀಟ್ ದಂಧೆ ನಡೆಸುತ್ತಿದ್ದ ದೀಪಕ್, ಹನುಮಂತ ರೆಡ್ಡಿ, ಚೋಟು ನಾಪತ್ತೆಯಾಗಿದ್ದಾರೆ. SP ರಂಜಿತ ಕುಮಾರ್ ಬಂಡಾರೂ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
Kshetra Samachara
18/05/2026 02:57 pm
LOADING...