ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗಕ್ಕೆ ಇನ್ಫ್ರಾಸ್ಟ್ರಕ್ಚರ್ ಬರಬೇಕು: ಡಿ. ಕೆ. ಶಿವಕುಮಾರ್‌ಗೆ ಶ್ರೀಗಂಧ ಶೇಟ್ ಮನವಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದ ಜನರು ಬೆಂಗಳೂರುನತ್ತ ಉದ್ಯಮಗಳನ್ನು ಆಶಿಸಿ ಹೋಗುತ್ತಾರೆ. ಅದೇ ರೀತಿ ಕೂಡ ಉತ್ತರ ಕರ್ನಾಟಕಕ್ಕೆ ದೊಡ್ಡ ದೊಡ್ಡ ಕಂಪನಿಗಳು ಬರಬೇಕು. ಇನ್ಫ್ರಾಸ್ಟ್ರಕ್ಚರ್ ಬೆಳೆಯಬೇಕೆಂದು ರಾಜ್ಯ ನಿಯೋಜಿತ ಸಿಎಂ ಡಿ. ಕೆ ಶಿವಕುಮಾರ್‌ಗೆ ಕೆಜಿಪಿ ಫೌಂಡೇಶನ್ ಸಂಸ್ಥಾಪಕ ಶ್ರೀಗಂಧ ಶೇಟ್ ಮನವಿ ಮಾಡಿಕೊಂಡಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/06/2026 06:50 pm

Cinque Terre

24.16 K

Cinque Terre

1

ಸಂಬಂಧಿತ ಸುದ್ದಿ