ಬೆಳಗಾವಿ: ಬೆಳಗಾವಿಯ ನರಗುಂದಕರ ಭಾವೆ ಚೌಕ ಹಾಗೂ ಹುತಾತ್ಮ ಹತ್ತಿರ ಎರಡು ಪೊಲೀಸ್ ಔಟ್ ಪೋಸ್ಟ್‌ಗಳನ್ನು ಮಾಜಿ ಶಾಸಕ ಅನಿಲ ಬೆನಕೆ ಅವರು ಇಂದು ಉದ್ಘಾಟಿಸಲಾಯಿತು.
ಸಮರ್ಥ ಕೋ - ಆಪ್ ಕ್ರೆಡಿಟ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾದ ಈ ಪೊಲೀಸ್ ಔಟ್ ಪೋಸ್ಟ್‌ಗಳನ್ನು ಖಡೆಬಜಾರ್ ಪೊಲೀಸ್ ಠಾಣೆಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಎ ಸಿ ಪಿ ನಾರಾಯಣ ಬರಮನಿ, ನಗರ ಸೇವಕರಾದ ಜಯತೀರ್ಥ ಸವದತ್ತಿ, ಖಡೆಬಜಾರ್ ಪೊಲೀಸ್ ಠಾಣೆ ಸಿಪಿಐ, ಸಮರ್ಥ ಕೋ - ಆಪ್ ಕ್ರೆಡಿಟ್ ಸೊಸೈಟಿ ಶ್ರೀ ಅಜಯ ಸೋನಾಲಕರ, ಸಂಚಾಲಕರು, ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಕಾರ್ಯಕರ್ತರು ಉಪಸ್ಥಿತರಿದ್ದರು.
PublicNext
06/06/2026 08:07 am
LOADING...