ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

INDvsAFG: ಭಾರತಕ್ಕೆ ಐತಿಹಾಸಿಕ ಜಯ - ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಸೃಷ್ಟಿ!

ನ್ಯೂ ಚಂಡೀಗಢ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಹೊಸ ದಾಖಲೆ ಬರೆದಿದೆ.

ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 300 ರನ್‌ಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಅತಿದೊಡ್ಡ ಇನ್ನಿಂಗ್ಸ್ ಗೆಲುವನ್ನು ದಾಖಲಿಸಿದೆ.

ಈ ಹಿಂದೆ, 2018ರ ಅಕ್ಟೋಬರ್‌ನಲ್ಲಿ ರಾಜ್‌ಕೋಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ಸೋಲಿಸಿದ್ದು ಭಾರತದ ಅತಿದೊಡ್ಡ ಇನ್ನಿಂಗ್ಸ್ ಗೆಲುವಾಗಿತ್ತು. ಇದೀಗ ಆ ಹಿಂದಿನ ದಾಖಲೆಯನ್ನು ಭಾರತ ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.

Edited By : Vijay Kumar
PublicNext

PublicNext

08/06/2026 03:49 pm

Cinque Terre

27.6 K

Cinque Terre

0

ಸಂಬಂಧಿತ ಸುದ್ದಿ