ಮುಲ್ಕಿ: ಹಸಿರು ಪರಿಸರ ಸಂರಕ್ಷಣೆ ನಮ್ಮ ಧ್ಯೇಯವಾಗಲಿ ಎಂದು ಅರಣ್ಯ ಅಧಿಕಾರಿ ನಿಂಗಪ್ಪ ಹೇಳಿದರು.
ಅವರು ಮುಲ್ಕಿ ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆ ಹಾಗೂ ಮೂಡಬಿದ್ರೆ ಹಾಗೂ ಕಿನ್ನಿಗೋಳಿ ವಲಯದ ಅರಣ್ಯ ಇಲಾಖೆಯ ಮೂಡಬಿದ್ರೆ ವಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಶಾಲಾ ಸಂಚಾಲಕ ಹರೀಂದ್ರ ಸುವರ್ಣ, ಕಾರ್ಯದರ್ಶಿ ಬಾಲಚಂದ್ರ ಸನಿಲ್, ಖಜಾಂಜಿ ಹೇಮರಾಜ್, ಟ್ರಸ್ಟಿ ಯೋಗೀಶ್ ಕೋಟ್ಯಾನ್, ಆಡಳಿತ ಅಧಿಕಾರಿ ಮಂಜುಳಾ ಕೆ.ವಿ. ಹಾಗೂ ಸ್ಕೌಟ್-ಗೈಡ್, ರೋವರ್-ರೇಂಜರ್ ಲೀಡರ್ಸ್ ಭಾಗವಹಿಸಿದ್ದರು.
ಶಾಲೆಯ ಪ್ರಾಂಶುಪಾಲ ಯತೀಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು
Kshetra Samachara
11/06/2026 07:17 am
LOADING...