ಯುವತಿಯನ್ನು ಹಿಂಬಾಲಿಸಿ ಬಂದು ಮುತ್ತು ಕೊಟ್ಟು ಪರಾರಿಯಾದ ಮೌಲ್ವಿಯ ಕಾಮುಕ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಡು ರಸ್ತೆಯಲ್ಲಿ ಯುವತಿ ನಡೆದುಕೊಂಡು ಬರುತ್ತಿದ್ದಾಗ, ಆಕೆಯನ್ನು ಹಿಂಬಾಲಿಸಿದ ಕಾಮುಕ ಮೌಲ್ವಿ, ಯುವತಿ ಮನೆ ಪ್ರವೇಶಿಸುವ ಮುನ್ನವೇ ಓಡಿ ಬಂದು ಆಕೆಯನ್ನು ಹಿಡಿದು ಮುತ್ತು ಕೊಟ್ಟು ಪರಾರಿಯಾಗಿದ್ದಾನೆ.
ಯುವತಿ ಶಾಲೆ ಮುಗಿಸಿ ದಾರಿಯಲ್ಲಿ ಬರುವುದನ್ನು ಕಾದು ಕುಳಿತಿದ್ದ ಆತನ ಕೃತ್ಯ ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
11/06/2026 04:55 pm
LOADING...