ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಜಯಮಾಲ ಅವಿರೋಧ ಆಯ್ಕೆ!

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರಸಭೆಯ ಸ್ಥಾಯಿಸಮಿತಿ ಅಧ್ಯಕ್ಷೆಯಾಗಿ ನಗರದ 10 ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಜಯಮಾಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

07 ನೇ ವಾರ್ಡ್ ನ ಸದಸ್ಯ ಬಾಬು ಎಂಬುವರು ಸಹ ನಾಮಪತ್ರ ಸಲ್ಲಿಸಿದ್ರು, ಆದರೆ ಬೆಂಬಲ ವ್ಯಕ್ತವಾಗದ ಹಿನ್ನೆಲೆ ಕೊನೆಕ್ಷಣದಲ್ಲಿ ಬಾಬು ನಾಮಪತ್ರವನ್ನ ವಾಪಸ್ ಪಡೆದರು. ಈ ಹಿನ್ನೆಲೆ ಜಯಮಾಲ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್ ಮುಖಂಡರು ಜಯಮಾಲಗೆ ಸನ್ಮಾನಿಸಿದರು.

Edited By : Manjunath H D
PublicNext

PublicNext

11/06/2026 10:35 pm

Cinque Terre

4.26 K

Cinque Terre

0

ಸಂಬಂಧಿತ ಸುದ್ದಿ