ಚಾಮರಾಜನಗರ : ಹುಲಿಯೊಂದು ನೀರಿನ ಲ್ಲಿ ಕುಳಿತು ಗತ್ತು ಪ್ರದರ್ಶನ ಮಾಡುವ ಮೂಲಕ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಂಡು ಬಂತು
ಬಂಡೀಪುರದಲ್ಲಿ ಪ್ರವಾಸಿಗರು ಸಫಾರಿಗೆ ತೆರಳಿದ್ದ ವೇಳೆ ನೀರಿನಲ್ಲಿ ಕುಳಿತ ಹುಲಿಯ ನ್ನು ಕಂಡು ಸಫಾರಿಗರು ಪುಳಕಿತರಾದರು. ನೀರಿನಲ್ಲಿ ಕುಳಿತ ಹುಲಿ ಗಾಂಭೀರ್ಯದಿಂದ ಗತ್ತು ಪ್ರದರ್ಶನ ಮಾಡುವ ಮೂಲಕ ಪ್ರವಾಸಿಗರ ಕ್ಯಾಮರಾಗೆ ಪೋಸ್ ನೀಡಿ, ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯಿತು.
Kshetra Samachara
15/06/2026 03:40 pm
LOADING...