ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿಯ ಸ್ವಾತಿ ಜೋಶಿಗೆ ಪಿಎಚ್‍ಡಿ

ಚಿಕ್ಕೋಡಿ-ಪಟ್ಟಣದ ನಿವಾಸಿ ಸ್ವಾತಿ ಎಸ್ ಜೋಶಿಯವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸ್ನಾತಕೋತ್ತರ ಗಣಿತಶಾಸ್ತ್ರ ಅಧ್ಯಯನ ವಿಭಾಗದಿಂದ ಪಿಎಚ್‍ಡಿ ಪದವಿ ದೊರೆತಿದೆ. "ವೆವ್ಲೆಟ್ ಥಿಯರಿ ಆಂಡ್ ಇಟ್ಸ್ ಅಪ್ಲಿಕೇಶನ್ಸ್ ಟು ಸಾಲ್ವ್ ಸಮ್ ಬೌಂಡರಿ ಲೇಯರ್ ಫ್ಲೂಯಿಡ್ ಫ್ಲೋ ಇಕ್ವೇಶನ್ಸ್" ಎಂಬ ಮಹಾಪ್ರಬಂಧಕ್ಕೆ ಪಿಎಚ್‍ಡಿ ಲಭಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಪ್ರೋ ಎಸ್ ಸಿ ಶಿರಾಳಶೆಟ್ಟಿ ಮಾರ್ಗದರ್ಶನ ಮಾಡಿದ್ದರು.

Edited By : PublicNext Desk
Kshetra Samachara

Kshetra Samachara

20/06/2026 11:13 am

Cinque Terre

680

Cinque Terre

0

ಸಂಬಂಧಿತ ಸುದ್ದಿ