ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾವೇರಿ ಪರ ರಾಮನಗರದಲ್ಲಿ ರೈತರ ಹೋರಾಟ

ರಾಮನಗರ: ಕಾವೇರಿ ನೀರಿನ ವಿಚಾರವಾಗಿ ಸಿಡಬ್ಲ್ಯೂಸಿ (CWC) ತೀರ್ಪನ್ನು ವಿರೋಧಿಸಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಐಜೂರು ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಜೊತೆಗೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ತೀರ್ಪಿನ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಈ ಹೋರಾಟದಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಾಗೂ ಕನ್ನಡಪರ ಹೋರಾಟಗಾರರು ಭಾಗವಹಿಸಲಿದ್ದಾರೆ.

Edited By :
PublicNext

PublicNext

28/07/2026 08:33 pm

Cinque Terre

5.03 K

Cinque Terre

0

ಸಂಬಂಧಿತ ಸುದ್ದಿ