ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನ : ಆಸ್ಪತ್ರೆಯ ಪ್ರವೇಶ ದ್ವಾರದ ಛಾವಣಿ ಕುಸಿತ - ಮಹಿಳೆಗೆ ಗಂಭೀರ ಗಾಯ !

ರಾಜಸ್ಥಾನ : ಚುರು ಜಿಲ್ಲೆಯ ಸುಜಾನ್‌ಗಢ್‌ನಲ್ಲಿರುವ ಫತೇಹಪುರಿಯಾ ಮಾತೃ ಆಸ್ಪತ್ರೆಯ ಮುಖ್ಯ ಪ್ರವೇಶ ದ್ವಾರದ ಛಾವಣಿಯು (ಛಜ್ಜಾ) ಏಕಾಏಕಿ ಕುಸಿದಿದೆ. ಈ ವೇಳೆ ಆಸ್ಪತ್ರೆ ಆವರಣದಲ್ಲಿದ್ದ ಖಾಸಗಿ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಅವಶೇಷಗಳಡಿ ಸಿಲುಕಿ ತಲೆಗೆ ಗಾಯಗೊಂಡಿದ್ದಾರೆ.

ಗಾಯಾಳು ಮಹಿಳೆಯನ್ನು ತಕ್ಷಣವೇ ಸರ್ಕಾರಿ ಬಗಡಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

Edited By :
PublicNext

PublicNext

05/08/2026 10:19 pm

Cinque Terre

5.81 K

Cinque Terre

0

ಸಂಬಂಧಿತ ಸುದ್ದಿ