ಮೇಷ: ಮನಸ್ಸಿನಲ್ಲಿ ಉಗ್ರತೆ ಇರುತ್ತದೆ, ಕೃಷಿಯಿಂದ ಲಾಭ, ಉದ್ಯೋಗದಲ್ಲಿ ಅಲ್ಪ ಪ್ರಗತಿ.
ವೃಷಭ: ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಬಂಧುಗಳ ಸಹಕಾರ ಉತ್ತಮವಾಗಿರಲಿದೆ, ಭೂಮಿ ವ್ಯವಹಾರದಲ್ಲಿ ಲಾಭ.
ಮಿಥುನ: ಬುದ್ಧಿವಂತಿಕೆಯಿಂದ ವರ್ತಿಸುವಿರಿ, ಹಿತಶತ್ರುಗಳು ಹೆಚ್ಚಾಗುವರು, ನಿರೀಕ್ಷೆಗೂ ಮೀರಿದ ಆದಾಯ.
ಕಟಕ: ಆರ್ಥಿಕ ಉನ್ನತಿ, ಕೆಲಸ ಕಾರ್ಯಗಳಲ್ಲಿ ಶುಭ, ಆಸ್ತಿಯ ಕಲಹಗಳು ಉಂಟಾಗುತ್ತದೆ.
ಸಿಂಹ: ಬಹಳ ಅದೃಷ್ಟವಿರುತ್ತದೆ, ಮೇಲಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ, ವೈರಾಗ್ಯ ಮನೋಭಾವವಿರುತ್ತದೆ.
ಕನ್ಯಾ: ಅನಿಸಿಕೆ-ಅಭಿಪ್ರಾಯಗಳಿಗೆ ಮನ್ನಣೆ, ನ್ಯಾಯಾಂಗದಲ್ಲಿ ಕೆಲಸ ಮಾಡುವವರಿಗೆ ಶುಭ, ಆರೋಗ್ಯ ಚೆನ್ನಾಗಿರುತ್ತದೆ.
ತುಲಾ: ಸಾಲಗಾರರ ಕಾಟ, ಕುಟುಂಬದಿಂದ ಪೂರ್ಣ ಸಹಕಾರ, ಔಷಧ ವ್ಯಾಪಾರಗಳಿಗೆ ಶುಭ.
ವೃಶ್ಚಿಕ: ಆತುರದ ನಿರ್ಧಾರಗಳಿಂದ ತೊಂದರೆ, ಆರ್ಥಿಕ ವಿಷಯಗಳಲ್ಲಿ ಹಿನ್ನಡೆ, ಪಾಲುದಾರಿಕೆಯಿಂದ ಶುಭ.
ಧನಸ್ಸು: ವಿರೋಧಿಗಳ ದಮನ, ಆದಾಯದಲ್ಲಿ ಏರಿಕೆ, ಮಕ್ಕಳ ಉದ್ಯೋಗದಲ್ಲಿ ಬದಲಾವಣೆ.
ಮಕರ: ಬಹುದಿನಗಳ ಸಮಸ್ಯೆಯ ಪರಿಹಾರ, ಹತ್ತಿರವಾದವರ ಅಗಲಿಕೆಯಿಂದ ನೋವು, ಹೊಸ ಯೋಜನೆಗಳಲ್ಲಿ ಶುಭ.
ಕುಂಭ: ಭಾವನೆಗಳಿಗೆ ತಕ್ಕ ಫಲ ಸಿಗುತ್ತದೆ, ಐಶಾರಾಮಿ ವಸ್ತುಗಳ ಖರೀದಿ, ಆಕಸ್ಮಿಕ ಘಟನೆಗಳ ಉದ್ಭವ.
ಮೀನ: ಒಳ್ಳೆಯ ಭಾವನೆ ಶ್ರಮಗಳಿಂದ ಯಶಸ್ಸು, ಮಕ್ಕಳೊಂದಿಗೆ ಕಲಹ, ಕಾನೂನು ವಿಚಾರದಲ್ಲಿ ಶುಭ.
PublicNext
06/08/2026 07:46 am
LOADING...