ಮೇಷ: ಈ ದಿನ ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಅತಿಯಾದ ಭಯ, ಧನ ಲಾಭ, ಇಷ್ಟ ವಸ್ತುಗಳ ಖರೀದಿ.
ವೃಷಭ: ಹಣ ಬಂದರೂ ಉಳಿಯುವುದಿಲ್ಲ, ದೃಷ್ಟಿ ದೋಷದ ತೊಂದರೆ, ಕೋಪ ಜಾಸ್ತಿ, ಅತಿಯಾದ ನಿದ್ರೆ.
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಜಯ, ಬೇಡದ ವಿಷಯಗಳಲ್ಲಿ ಆಸಕ್ತಿ, ದುಡುಕು ಸ್ವಭಾವ, ವಿದ್ಯಾರ್ಥಿಗಳಲ್ಲಿ ಹಿನ್ನಡೆ.
ಕಟಕ: ಈ ದಿನ ಅನಿರೀಕ್ಷಿತ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ, ಸಜ್ಜನ ವಿರೋಧ, ಉದ್ಯೋಗದಲ್ಲಿ ಪ್ರಗತಿ.
ಸಿಂಹ: ಈ ದಿನ ಕುಟುಂಬದಲ್ಲಿ ಪ್ರೀತಿ, ನಾನ ವಿಚಾರಗಳಲ್ಲಿ ಆಸಕ್ತಿ, ಭಾಗ್ಯ ವೃದ್ಧಿ, ದೈವಿಕ ಚಿಂತನೆ, ಮನಸ್ಸಿನಲ್ಲಿ ಗೊಂದಲ.
ಕನ್ಯಾ: ಇತರರ ಮಾತಿನಿಂದ ಕಲಹ, ದ್ರವ್ಯ ಲಾಭ, ರೋಗಭಾದೆ, ಸ್ತ್ರೀ ಸೌಖ್ಯ, ಸ್ವಯಂಕೃತ ಅಪರಾಧ.
ತುಲಾ: ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಮಂದಗತಿ, ಅಕಾಲ ಭೋಜನ.
ವೃಶ್ಚಿಕ: ಒತ್ತಡ ಇದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಅಪರಿಚಿತರ ವಿಷಯದಲ್ಲಿ ಜಾಗೃತಿ, ಶುಭ ದಿನ
ಧನಸ್ಸು: ಅನಾವಶ್ಯಕ ದುಂದು ವೆಚ್ಚ, ಪರಸ್ತ್ರಿಯಿಂದ ತೊಂದರೆ, ಅಪವಾದ ನಿಂದನೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮಕರ: ಯತ್ನ ಕಾರ್ಯಗಳಲ್ಲಿ ಜಯ,ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಯಾರನ್ನು ನಂಬಬೇಡಿ, ಶತ್ರಭಾದೆ.
ಕುಂಭ: ಈ ದಿನ ಮಿತ್ರರಿಂದ ಸಹಾಯ, ಆಂತರಿಕ ಕಲಹ, ಸ್ಥಿರಾಸ್ತಿ ಪ್ರಾಪ್ತಿ, ಮನಶಾಂತಿ, ಪ್ರತಿಷ್ಠಿತ ಜನರ ಪರಿಚಯ.
ಮೀನ: ಪ್ರಿಯ ಜನರ ಭೇಟಿ, ಅತಿ ಬುದ್ಧಿವಂತಿಕೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಬಾಕಿ ವಸೂಲಿ, ಸುಖ ಭೋಜನ.
PublicNext
04/08/2026 07:26 am
LOADING...