ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 03-08-2026

ವೃಷಭ: ಈ ದಿನ ಅತಿಯಾದ ಭಯ, ನಂಬಿದ ಜನರಿಂದ ಮೋಸ, ಶತ್ರುಭಾದೆ, ದಂಡ ಕಟ್ಟುವಿರಿ, ಮನಸ್ಸಿಗೆ ಬೇಸರ.

ಮಿಥುನ: ಈ ದಿನ ಕುಟುಂಬದಲ್ಲಿ ಪ್ರೀತಿ, ಸಹಾನುಭೂತಿ ತೋರುವಿರಿ, ದೃಷ್ಟಿದೋಷದಿಂದ ತೊಂದರೆ, ಸ್ನೇಹಿತರಿಂದ ವಂಚನೆ.

ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಗುರು ಹಿರಿಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ.

ಸಿಂಹ: ಈ ದಿನ ನೂತನ ಕೆಲಸ ಲಭ್ಯ, ಅನ್ಯ ಜನರಲ್ಲಿ ಪ್ರೀತಿ, ಮಾತೃವಿನಿಂದ ಸಹಾಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಕನ್ಯಾ: ಈ ದಿನ ಸ್ನೇಹಿತರಿಂದ ಅನರ್ಥ, ಉದ್ಯೋಗದಲ್ಲಿ ಕಿರಿಕಿರಿ, ಶತ್ರು ನಾಶ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಎಚ್ಚರ.

ತುಲಾ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವಾಹನ ಯೋಗ, ಮನಶಾಂತಿ, ಪ್ರತಿಭೆಗೆ ತಕ್ಕ ಫಲ, ವೃತ್ತಿ ರಂಗದಲ್ಲಿ ಕಿರಿಕಿರಿ.

ವೃಶ್ಚಿಕ: ಈ ದಿನ ಮಿತ್ರರ ಭೇಟಿ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಕಾರ್ಯ ವಿಘಾತ, ನಾನ ವಿಚಾರಗಳಲ್ಲಿ ಆಸಕ್ತಿ, ದುಷ್ಟ ಜನರಿಂದ ದೂರವಿರಿ.

ಧನಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶೀತಸಂಬಂಧ ರೋಗ, ಅತಿಯಾದ ನಿದ್ದೆ.

ಮಕರ: ಯತ್ನ ಕಾರ್ಯಗಳಲ್ಲಿ ಭಾಗಿ, ಸಾಲಭಾದೆ, ಅನ್ಯರಲ್ಲಿ ಪ್ರೀತಿ, ದುಡುಕು ಸ್ವಭಾವ, ಮಾನಸಿಕ ವೇದನೆ.

ಕುಂಭ: ಷಡ್ಯಂತ್ರಗಳಿಗೆ ಬೀಳುವಿರಿ, ಪಿತ್ರಾರ್ಜಿ ಆಸ್ತಿ ಲಭ್ಯ, ಪರಸ್ಥಳವಾಸ, ಕೃಷಿಕರಿಗೆ ಲಾಭ, ವಿವಾಹಕ್ಕೆ ಅಡೆತಡೆ.

ಮೀನ: ಇಷ್ಟ ವಸ್ತುಗಳ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಉನ್ನತ ಸ್ಥಾನಮಾನ, ಸ್ಥಗಿತ ಕಾರ್ಯಗಳಲ್ಲಿ ಆಸಕ್ತಿ.

Edited By : Nirmala Aralikatti
PublicNext

PublicNext

03/08/2026 07:09 am

Cinque Terre

26.41 K

Cinque Terre

0