ಮಂಗಳೂರು: ಮಾತು ಬರದಿದ್ದ ಮಾಸ್ಟರ್ ಕಾರ್ತಿಕ್‌ಗೆ ಕೊರಗಜ್ಜನ ಭಕ್ತಿಗೀತೆ ಹೇಗೆ ಮಾತು ತರುವಂತೆ ಮಾಡಿತು ಗೊತ್ತಾ? 2020ರಲ್ಲಿ ಅಜ್ಜನ ಭಕ್ತಿ ಗೀತೆಯನ್ನು ಹಾಡುವ ಮೂಲಕ ಕಾರ್ತಿಕ್ ಎಲ್ಲರ ಗಮನ ಸೆಳೆದಿದ್ದ. ಆತನ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಆ ಬಳಿಕ ಕಾರ್ತಿಕ್ ಎಲ್ಲಿ ಹೋದ? ಈಗ ಏನು ಮಾಡುತ್ತಿದ್ದಾನೆ? ಆತನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ? ಅನ್ನೋ ಕುತೂಹಲ ಬಹುತೇಕ ಜನರಲ್ಲಿತ್ತು.
ವೈರಲ್ ಆಗಿದ್ದ ಆ ಪುಟ್ಟ ಕಾರ್ತಿಕ್ ಈಗ ಬೆಳೆದಿದ್ದಾರೆ. ಅವರ ಇಂದಿನ ಬದುಕು ಹೇಗಿದೆ? ಅಂದು ಹಾಡಿದ ಆ ಭಕ್ತಿ ಗೀತೆಯ ನೆನಪು ಇನ್ನೂ ಅವರಲ್ಲಿದೆಯಾ? ಅವರ ಜೀವನದ ಪಯಣ ಹೇಗಿತ್ತು?ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪಬ್ಲಿಕ್ ನೆಕ್ಸ್ಟ್ ಕಾರ್ತಿಕ್‌ರನ್ನು ಭೇಟಿಯಾಗಿದೆ.
ಕಾರ್ತಿಕ್ ಅವರೊಂದಿಗೆ ನಡೆದ ಈ ವಿಶೇಷ ಹಾಗೂ ಕುತೂಹಲಕಾರಿ ಸಂದರ್ಶನವನ್ನು ಸಂಪೂರ್ಣವಾಗಿ ನೋಡಿ.
PublicNext
17/09/2026 09:34 pm
LOADING...