ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಪ್ರತಿವರ್ಷದಂತೆ ಈ ವರ್ಷವೂ ಗಣೇಶೋತ್ಸವ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಸನ್ನದ್ಧವಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಗಣೇಶ ಮಂಡಳಿಗಳು ಪ್ರತಿಷ್ಟಾಪನೆ ಮಾಡಿರುವ ಗಣಪತಿಯ ಆಕರ್ಷಕ ಪೋಟೋ ಕಳಿಸುವ ಮೂಲಕ ಪ್ರಥಮ, ದ್ವೀತಿಯ ಹಾಗೂ ತೃತೀಯ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣಾವಕಾಶ ನಿಮಗಾಗಿ ಬಂದಿದೆ.
ನಿಮ್ಮ ಏರಿಯಾದಲ್ಲಿ ಗಣಪತಿ ಮಂಡಳಿಯಿಂದ ಪ್ರತಿಷ್ಟಾಪನೆ ಮಾಡಿರುವ ಗಣಪತಿ ಪೋಟೋ ಕಳಿಸಲು ಕೋರಿದೆ. ಆಕರ್ಷಕ ಅಲಂಕಾರ, ಸಾಮಾಜಿಕ ಜಾಗೃತಿ ಸಂದೇಶ, ಶೈಕ್ಷಣಿಕ ಜಾಗೃತಿ ಮೂಡಿಸುವ ಗಣಪತಿ ಮಂಡಳಿಗೆ ಬಹುಮಾನ ನೀಡಲಾಗುತ್ತದೆ. ಇದರೊಂದಿಗೆ ನಿಮ್ಮ ಮನೆಯ ಅಲಂಕಾರಿಕ ಗಣಪತಿ ಪೋಟೋ ಹಾಗೂ ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಕಳಿಸುವ ಮೂಲಕ ಆಕರ್ಷಕ ಬಹುಮಾನ ಗೆಲ್ಲ ಬಹುದಾಗಿದೆ.
ಹಾಗಿದ್ದರೇ ಮತ್ತೆ ಯಾಕೆ ತಡ ಮಾಡ್ತೀರಾ..? ಇಂದೇ ನಿಮ್ಮ ಮನೆಯ ಹಾಗೂ ನಿಮ್ಮ ಪೆಂಡಾಲ್ ಗಣಪತಿ ಪೋಟೋ ವಿಡಿಯೋ ಕಳಿಸಿ..
ಮೊಬೈಲ್ ಸಂಖ್ಯೆ- 7349619443
ಫೋಟೋ ಕಳುಹಿಸುವ ಕೊನೆಯ ದಿನಾಂಕ : 23-09-2026
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2026 06:19 pm
LOADING...