ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: KGP JEWELLERS 1975ರಿಂದ ವಿಶ್ವಾಸದ ಪರಂಪರೆ; ಕರ್ನಾಟಕದಲ್ಲಿ ಐದು ದಶಕಗಳ ಸ್ವರ್ಣ ಪಯಣ

ಹುಬ್ಬಳ್ಳಿ: ಕೆಜಿಪಿ ಜ್ಯುವೆಲ್ಲರ್ಸ್ 1975ರಂದು 'ಸ್ವರ್ಣ ಲೋಕ'ಕ್ಕೆ ಪಾದಾರ್ಪಣೆ ಮಾಡಿದ್ದು, ಮೊದಲಿಗೆ ದಾವಣಗೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಂಗಾರ- ಬೆಳ್ಳಿ ಶೋರೂಂ ಆರಂಭಿಸಿ, ಈಗ ಇಡೀ ಕರ್ನಾಟಕ ರಾಜ್ಯಾದ್ಯಂತ 30 ಕ್ಕೂ ಹೆಚ್ಚು ಕೆಜಿಪಿ ಜ್ಯುವೆಲ್ಲರ್ಸ್ ಶೋರೂಂಗಳು ಆರಂಭವಾಗಿ ಐದು ದಶಕಗಳ ಪರಂಪರೆ ಹೊತ್ತು ಗ್ರಾಹಕರ ವಿಶ್ವಾಸ ಗಳಿಸುತ್ತಿದೆ.

ಎಸ್... ಡಾ. ಗಣೇಶ್ ಡಿ. ಶೇಟ್ ಅವರ ದೂರದೃಷ್ಟಿಯಿಂದಾಗಿ ಕೆಜಿಪಿ ಜ್ಯುವೆಲ್ಲರ್ಸ್ ಈಗ ಹೆಮ್ಮರವಾಗಿ ನಿಂತಿದೆ. ಕೆಜಿಪಿ ಜ್ಯುವೆಲ್ಲರ್ಸ್ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ

ಕಾರ್ಪೊರೇಟ್ ಕಚೇರಿ ಹೊಂದಿದೆ. ಗುಣಮಟ್ಟದ ಆಭರಣ, ಪಾರದರ್ಶಕ ವ್ಯವಹಾರ ಮತ್ತು ಅತ್ಯುತ್ತಮ ಗ್ರಾಹಕ ಸೇವೆಯ ಮೂಲಕ ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಗಳಿಸಿರುವುದು KGP JEWELLERS ಹೆಮ್ಮೆ.

ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್ ಜಿ. ಶೇಟ್ ಅವರ ಸಮರ್ಥ ನಾಯಕತ್ವದಲ್ಲಿ KGP JEWELLERS ಹೊಸ ಎತ್ತರದತ್ತ ಹೆಜ್ಜೆ ಹಾಕುತ್ತಿದೆ.

ಚಿನ್ನ ನಮಗೆ ಕೇವಲ ಆಭರಣವಲ್ಲ...

ಅದು ಕುಟುಂಬದ ಭಾವನೆ, ಸಂಪ್ರದಾಯ, ಸಂಭ್ರಮ ಮತ್ತು ಅಮೂಲ್ಯ ನೆನಪುಗಳ ಪ್ರತೀಕ. ದಾವಣಗೆರೆಯಿಂದ ಆರಂಭವಾದ ವಿಶ್ವಾಸದ ಪಯಣ... ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಗಂಗಾವತಿ, ಶಿರಸಿ, ಶಿವಮೊಗ್ಗ, ಹಾನಗಲ್ ಸೇರಿದಂತೆ ಕರ್ನಾಟಕದಾದ್ಯಂತ ವಿಸ್ತರಿಸಿದ ಹೆಮ್ಮೆಯ ಪರಂಪರೆ... KGP JEWELLERS ನಲ್ಲಿ ವಿಶೇಷ ಆಫರ್‌ಗಳು ಕೂಡ ಇವೆ. ಇಂದೇ ಕೆಜಿಪಿ ಜ್ಯುವೆಲ್ಲರ್ಸ್ ಶೋರೂಂಗೆ ಭೇಟಿ ನೀಡಿ, ನಿಮ್ಮ ನೆಚ್ಚಿನ ಡಿಸೈನ್ ನ ಚಿನ್ನಾಭರಣ ಖರೀದಿಸಿ ಸಂಭ್ರಮಿಸಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2026 06:50 pm

Cinque Terre

34.62 K

Cinque Terre

0

ಸಂಬಂಧಿತ ಸುದ್ದಿ