ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಚಿವ ಸಂಪುಟ ಸಭೆ ಬಗ್ಗೆ ಹೆಚ್ಡಿಕೆ ವ್ಯಂಗ್ಯ

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಜಿಲ್ಲೆಗೊಂದು ಸಚಿವ ಸಂಪುಟ ಮಾಡಿದರೆ ಏನು ಫಲ ನೀಡುತ್ತದೆ? ವಿಧಾನಸೌಧ ಇರುವುದು ಯಾತಕ್ಕೆ? ಈ ಹಿಂದೆಯೂ ಹಲವು ನಾಯಕರು ವಿವಿಧ ಜಿಲ್ಲೆಯಲ್ಲಿ ಸಂಪುಟ ಸಭೆ ಮಾಡಿದ್ದರು ಏನು ಪ್ರಯೋಜನ ಆಯ್ತು, ಇದೆಲ್ಲವೂ ಸುಮ್ಮನೇ ದುಂದುವೆಚ್ಚ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Edited By :
PublicNext

PublicNext

19/09/2026 07:35 pm

Cinque Terre

8.76 K

Cinque Terre

2

ಸಂಬಂಧಿತ ಸುದ್ದಿ