ಬೆಂಗಳೂರು: ಸರ್ಕಾರದ ವಿರುದ್ದ ಅತಿ ದೊಡ್ಡ ದಾಖಲೆ ಬಿಡುಗಡೆ ಮಾಡ್ತೇನೆಂಬ ವಿಚಾರಕ್ಕೆ ವ್ಯಂಗ್ಯ ಮಾಡಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ತಿರುಗೇಟು ನೀಡಿದ್ದಾರೆ. ನಾನು ಎಲ್ಲರಂತೆ ಹಿಡ್ ಆ್ಯಂಡ್ ರನ್ ಮಾಡುವುದಿಲ್ಲ. ಕಾಲ ಬಂದಾಗ ಎಲ್ಲವೂ ಉತ್ತರ ನೀಡಲಿದೆ. ಮೊದಲು ಕೆಪಿಎಸ್ಸಿಯ ೨೪ ಇಂಜಿನಿಯರ್ಸ್ ಯಾವ ರೀತಿ ಕಾನೂನುಬಾಹಿರವಾಗಿ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಉತ್ತರ ನೀಡಲಿ, ಯಾರು ಎಷ್ಡು ಬೇಕಾದರೂ, ಏನು ಬೇಕಾದರೂ ಕೂಡ ವ್ಯಂಗ್ಯ ಮಾಡಲಿ , ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ,
ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ರಾಜ್ಯ ಸರ್ಕಾರದ ವಿರುದ್ದ ದೊಡ್ಡ ದಾಖಲೆ ಬಿಡುಗಡೆ ಮಾಡ್ತೇನೆಂದು ಹೇಳಿದ್ದರು.
PublicNext
19/09/2026 07:47 pm
LOADING...