ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಘಟನೆ ನಡೆದಿದ್ದು ಪಟ್ಟಣದ KSRTC ಬಸ್ ಸ್ಟ್ಯಾಂಡ್ ಪಕ್ಕದ ಟೀ ಸ್ಟಾಲ್ ಬೆಂಕಿಗೆ ಆಹುತಿಯಾಗಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಘಟನೆ ಇದಾಗಿದ್ದು ಗ್ಯಾಸ್ ಲೀಕ್ ಆಗಿ ಹೊತ್ತಿಕೊಂಡ ಬೆಂಕಿಗೆ ಟೀ ಸ್ಟಾಲ್ ಭಸ್ಮವಾಗಿದೆ.
ಇನ್ನೂ ಬೆಂಕಿಯ ಜ್ವಾಲೆಗೆ ಅಂಗಡಿಯ ವಸ್ತುಗಳು ಸುಟ್ಟು ಕರಕಲಾಗಿದ್ದು
ಬೆಂಕಿ ನಂದಿಸಲು ಸ್ಥಳೀಯರಿಂದ ಹರಸಾಹಸ ಪಟ್ಟಿದ್ದಾರೆ.
ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನೂ
ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
19/09/2026 09:06 pm
LOADING...