ಹುಬ್ಬಳ್ಳಿ : ದಸರಾ, ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಬಿಗ್ ಮಿಶ್ರಾ ಈಗ ಹಲವಾರು ಪ್ರಯೋಗಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಸಿಹಿಯ ಪರಂಪರೆಯಲ್ಲಿ ಐತಿಹಾಸಿಕತೆಯನ್ನು ಸೃಷ್ಟಿಸಿರುವ ಬಿಗ್ ಮಿಶ್ರಾ, ಈಗ ಮತ್ತಷ್ಟು ಸಿಹಿ, ಶುಚಿ, ರುಚಿಯಾದ ಖಾದ್ಯಗಳನ್ನು ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದೆ. ಹಾಗಿದ್ದರೆ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ ಬಿಗ್ ಮಿಶ್ರಾ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/10/2026 12:34 pm
LOADING...