ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾಂಜಾ ದಾರ ಬಳಸುವ ಮುನ್ನ ಎಚ್ಚರ: ಈ ವೀಡಿಯೋ ನೋಡಿ

ಧಾರವಾಡ: ಮನುಕುಲಕ್ಕೆ ಮಾರಕವಾಗಿರುವ ಮಾಂಜಾ ದಾರ ಬಳಕೆ ಮಾಡದಂತೆ ದಿನೇ ದಿನೇ ಜಾಗೃತಿ ಮೂಡಿಸುವ ಕೆಲಸ ಹೆಚ್ಚಾಗುತ್ತಿದೆ.

ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮಾಂಜಾ ದಾರ ಕುತ್ತಿಗೆ ಸೀಳಿ ಮಹಿಳೆ ಸಾವಿಗೀಡಾದ ಬೆನ್ನಲ್ಲೇ ಇದೀಗ ಪೊಲೀಸ್ ಇಲಾಖೆ ಜಾಗೃತಗೊಂಡು ಮಾಂಜಾ ದಾರ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೇ ಮಾಂಜಾ ದಾರವನ್ನು ವಶಪಡಿಸಿಕೊಂಡು ಅವುಗಳನ್ನು ನಾಶಪಡಿಸುತ್ತಿದೆ.

ಗಾಳಿ ಪಟ ಹಾರಿಸುವವರು ಮಾಂಜಾ ದಾರ ಬಳಕೆ ಮಾಡದಂತೆ ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಎಐ ಬಳಸಿ ವೀಡಿಯೋ ಸಂದೇಶಗಳನ್ನೂ ಬಿಡುಗುಡೆ ಮಾಡುತ್ತಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ಈ ಪ್ರಯತ್ನಕ್ಕೆ ಕೈ ಜೋಡಿಸಿದರೆ ಅಷ್ಟೇ ಸಾಕಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/10/2026 04:29 pm

Cinque Terre

26.28 K

Cinque Terre

1

ಸಂಬಂಧಿತ ಸುದ್ದಿ