ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜೈಲರ್-2 ಸಿನಿಮಾ ನಟಿ ಯಶಸ್ವಿನಿ 'ತಲೈವಾ' ನಟನೆ ಬಗ್ಗೆ ಏನು ಹೇಳ್ತಾರೆ?

ಮಂಗಳೂರು: ಜೈಲರ್-2 ಸಿನಿಮಾ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ಕುಡ್ಲದ ಬೆಡಗಿ ಯಶಸ್ವಿನಿ ದೇವಾಡಿಗ ಡ್ಯೂಪ್ ಆಗಿ ನಟಿಸಿದ್ದಾರೆ. ಇವರು 'ತಲೈವಾ' ರಜನಿಕಾಂತ್ ನಟನೆಯನ್ನು ಹತ್ತಿರದಿಂದ ನೋಡಿದ್ದಾರೆ‌. ತಾವು ನಟಿಸಿದ ದೃಶ್ಯದಲ್ಲಿ ರಜನಿಕಾಂತ್, ರಮ್ಯಕೃಷ್ಣ, ವಿದ್ಯಾ ಬಾಲನ್, ಹೃತಿಕ್ ರೋಷನ್ ಎಲ್ಲರೂ ಇದ್ದಾರೆ. ದೊಡ್ಡ ನಟನೆಂಬ ಹಮ್ಮು ಇಲ್ಲ ಅವರಿಗೆ‌. ಅವರೊಂದಿಗೆ ನಟಿಸಿರೋದೇ ನನಗೆ ಸಂತಸದ ವಿಚಾರ ಎಂದು ಹೇಳಿದರು.

Edited By :
PublicNext

PublicNext

24/10/2026 04:36 pm

Cinque Terre

10.65 K

Cinque Terre

0

ಸಂಬಂಧಿತ ಸುದ್ದಿ