ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಕಬ್ಬು ಬೆಳೆಗೆ ಪಂಜಾಬ್ ಮಾದರಿ ದರ ಕೊಡುವಂತೆ ಎಎಪಿ ಆಗ್ರಹ

ರಬಕವಿ-ಬನಹಟ್ಟಿ: ಕಬ್ಬು ಬೆಳೆಗಾರರು ತೀವೃತರ ಸಂಕಷ್ಟದಲ್ಲಿದ್ದು, ಹೆಚ್ಚಿನ ದರ ನಿಗದಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನಗತ್ಯ ಸಭೆಗಳಲ್ಲಿ ಕಾಲಹರಣ ಮಾಡುತ್ತಿರುವುದನ್ನು ಎಎಪಿ ಪಕ್ಷದ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಅರ್ಜುನ ಹಲಗಿಗೌಡರ ಖಂಡಿಸಿದ್ದಾರೆ.

ಅವರು ಮಾಧ್ಯಮ ದವರೊಂದಿಗೆ ಮಾತನಾಡುತ್ತಾ, ರಾಜ್ಯದ ರೈತರಿಗೆ ಪಂಜಾಬ್ ಮಾದರಿಯಲ್ಲಿ ಕಬ್ಬು ಬೆಳೆಯ ದರವನ್ನು ರೂ.4500 ನಿಗದಿ ಮಾಡುವಂತೆ ಒತ್ತಾಯಿಸುತ್ತೆವೆ. ಒಂದು ವೇಳೆ ಸರ್ಕಾರಗಳು ಕ್ರಮವಹಿಸದಿದ್ದರೇ ಕಬ್ಬು ಬೆಳೆಗಾರರ ಹೋರಾಟದೊಂದಿಗೆ ಆಮ್ ಆದ್ಮಿ ಪಕ್ಷ ವು ಕೈಜೋಡಿಸಿ ಹೋರಾಟವನ್ನು ಮತ್ತಷ್ಟು ತೀವೃ ಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

29/10/2026 06:13 pm

Cinque Terre

920

Cinque Terre

0

ಸಂಬಂಧಿತ ಸುದ್ದಿ