ಹೊಸಪೇಟೆ: ಕಬ್ಬು ಬೆಳೆಗಾರರ ಹೋರಾಟ ತೀವ್ರವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಧಾವಿಸಬೇಕು. ರೈತರಿಗೆ ಒಳ್ಳೆಯದಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಕೇಂದ್ರದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಕೂಡ ಕೈಜೋಡಿಸುತ್ತದೆ ಅಂತ ಸಚಿವ ಬಸವಂತಪ್ಪ ಹೇಳಿದ್ರು.
ಹೊಸಪೇಟೆಯಲ್ಲಿ ರೈತರಿಗೆ 1,000 ಸಾವಿರ ರೂಪಾಯಿ ಪ್ರೋತ್ಸಾಹಧನ ಕೊಡುವ ವಿಚಾರಕ್ಕೂ ಮಾತಾಡಿದ ಅವರು, ರೈತರ ಬೇಡಿಕೆ ಕುರಿತು ಸಿಎಂ ಡಿಕೆಶಿ ಪ್ರತ್ಯೇಕ ಸಭೆ ಮಾಡಿದ್ದಾರೆ. ಸಾಧಕ-ಬಾಧಕ ಗಮನಿಸಿ ನಿರ್ಧಾರ ಮಾಡುತ್ತಾರೆ ಅಂತ ಹೊಸಪೇಟೆಯಲ್ಲಿ ಸಚಿವ ಬಸವಂತಪ್ಪ ಹೇಳಿದ್ರು.
PublicNext
04/11/2026 07:25 am
LOADING...