ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದಲ್ಲಿ ಸಾವಿನ ಸವಾರಿ ಮಾಡುತ್ತಿರುವ ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದುವರೆಗೆ ಶೀಘ್ರವಾಗಿ ಹರಡುವ ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರವು ಈಗಾಗಲೇ ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಉತ್ತಮಗೊಳಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದ ನಡುವೆ ಕೋವಿಡ್‌ಅನ್ನು ಸರ್ಕಾರ ಮರೆತು ಬಿಟ್ಟ ಹಾಗೇ ಕಾಣಿಸ್ತಾ ಇದೆ. 1000ದ ಗಡಿಯಲ್ಲಿ ಮಹಾಮಾರಿ ಕೋವಿಡ್ ಪ್ರಕರಣದಾಖಲಗುತ್ತಿದ್ದು ರಾಜ್ಯದಲ್ಲಿ ಈವರೆಗೆ 955 ಕೊವಿಡ್ ಪ್ರಕರಣಗಳು ಪತ್ತೆ ಆಗಿದೆ. 7ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದು, ಅದರಲ್ಲಿ ಒಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯ ILI, SARI ಪ್ರಕರಣಗಳಿಗೆ ಹಾಗೂ ಗುಣಲಕ್ಷಣ ಇದ್ದವರಿಗೆ ಮಾತ್ರ ಟೆಸ್ಟ್ ಮಾಡಲಾಗುತ್ತಿದೆ.

Edited By :
PublicNext

PublicNext

09/06/2025 09:55 am

Cinque Terre

9.84 K

Cinque Terre

0

ಸಂಬಂಧಿತ ಸುದ್ದಿ