", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1750917997-WhatsApp-Image-2025-06-26-at-11.36.21-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಶಿವಾನಂದ ಕುನ್ನೂರು ಕೊಲೆ ಆರೋಪಿಗಳಿಬ್ಬರ ಮೇಲೆ ಫೈರಿಂಗ್ ಆಗಿದೆ. ಶಿಗ್ಗಾವಿ ನಗರದಲ್ಲಿ ಕಳೆದ ಮಂಗಳವಾರ ನಡೆದಿದ್ದ ಶಿವಾನಂದ ಕುನ್ನೂರು ...Read more" } ", "keywords": "Haveri, Shivananad Kunnur murder case, police firing on accused, Shiggaon incident, contractor murder, crime news, Karnataka police action. ", "url": "https://dashboard.publicnext.com/node" } ಹಾವೇರಿ: ಶಿವಾನಂದ ಕುನ್ನೂರು ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ…!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಶಿವಾನಂದ ಕುನ್ನೂರು ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ…!

ಹಾವೇರಿ: ಶಿವಾನಂದ ಕುನ್ನೂರು ಕೊಲೆ ಆರೋಪಿಗಳಿಬ್ಬರ ಮೇಲೆ ಫೈರಿಂಗ್ ಆಗಿದೆ. ಶಿಗ್ಗಾವಿ ನಗರದಲ್ಲಿ ಕಳೆದ ಮಂಗಳವಾರ ನಡೆದಿದ್ದ ಶಿವಾನಂದ ಕುನ್ನೂರು ಕೊಲೆ ಆರೋಪಿಗಳಿಬ್ಬರ ಮೇಲೆ ಪೊಲೀಸರು ಫೈಯರ್ ಮಾಡಿದ್ದಾರೆ. ಕೊಲೆ ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ ಸವದತ್ತಿ ಮೇಲೆ ಪೊಲೀಸರು ಆತ್ಮ ರಕ್ಷಣೆಗೆ ಗುಂಡು ಹಾರಿಸಿದ್ದಾರೆ.

ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಶಿಗ್ಗಾಂವ್ ಕೊಲೆ ಆರೋಪಿಗಳನ್ನು ಬಂಧಿಸಿ ಕರೆ ತರುತ್ತಿದ್ದ ಸಂದರ್ಭದಲ್ಲಿ ಕೊಂಡೋಜಿ ಬಳಿ ಆರೋಪಿಗಳು ಏಕಾಏಕಿ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಹಾನಗಲ್ ಪಿಎಸ್ಐ ಸಂಪತ್ ಆನಿಕಿವಿ , ಸಿಪಿಐ ಸತ್ಯಪ್ಪ ಜೀವ ರಕ್ಷಣೆಗೆ ಫೈಯರ್ ಮಾಡಿದ್ದಾರೆ.

ಸದ್ಯ ಗಾಯಗೊಂಡಿದ್ದ ಅಶ್ರಫ್ ಹಾಗೂ ನಾಗರಾಜ್ ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ.. ಇನ್ನುಳಿದ 3 ಆರೋಪಿಗಳನ್ನು ಕೂಡಾ ಬಂಧಿಸಿರೋದಾಗಿ ಎಸ್ ಪಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ

Edited By : Shivu K
PublicNext

PublicNext

26/06/2025 11:37 am

Cinque Terre

28.69 K

Cinque Terre

0

ಸಂಬಂಧಿತ ಸುದ್ದಿ