", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1750828567-daga.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveer Shiggov" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿ: ಹಾಡ ಹಗಲೇ ಪ್ರಥಮ ದರ್ಜೆಯ ಗುತ್ತಿದಾರನ ಹತ್ಯೆ ಪ್ರಕರಣ ನಿನ್ನೆ ಮಂಗಳವಾರ ನಡೆದಿತ್ತು. ಈ ಭೀಕರ ಕೊಲೆ ಕಂಡು ಶಿಗ್ಗಾವಿ ಪಟ್ಟಣದ ಜನತೆ ...Read more" } ", "keywords": "Shiggaon, contractor murder, accused arrested, house fire, crime news. ", "url": "https://dashboard.publicnext.com/node" } ಶಿಗ್ಗಾವಿ: ಗುತ್ತಿಗೆದಾರನ ಭೀಕರ ಕೊಲೆ - ಆರೋಪಿಗಳ ಮನೆಗೆ ಬೆಂಕಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಗುತ್ತಿಗೆದಾರನ ಭೀಕರ ಕೊಲೆ - ಆರೋಪಿಗಳ ಮನೆಗೆ ಬೆಂಕಿ

ಶಿಗ್ಗಾವಿ: ಹಾಡ ಹಗಲೇ ಪ್ರಥಮ ದರ್ಜೆಯ ಗುತ್ತಿದಾರನ ಹತ್ಯೆ ಪ್ರಕರಣ ನಿನ್ನೆ ಮಂಗಳವಾರ ನಡೆದಿತ್ತು. ಈ ಭೀಕರ ಕೊಲೆ ಕಂಡು ಶಿಗ್ಗಾವಿ ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದರು. ಹತ್ಯೆಯ ಸೇಡು ತೀರಿಸಿಕೊಳ್ಳಲು ಕೊಲೆಯಾದ ಶಿವಾನಂದನ ಸಂಬಂಧಿಗಳು ಕೊಲೆ ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ್ದಾರೆ.

ರೊಚ್ಚಿಗೆದ್ದ ಮೃತನ ಸಂಬಂಧಿಕರು ಏಕಾಏಕಿ ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Edited By : Vinayak Patil
PublicNext

PublicNext

25/06/2025 10:46 am

Cinque Terre

35.78 K

Cinque Terre

0

ಸಂಬಂಧಿತ ಸುದ್ದಿ