", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/52563-1751037730-_(1280-x-720-px)-(26).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarSirisi" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ : ನಗರದ ತಾಲೂಕು ಆಡಳಿತಕ್ಕೆ ಕಳೇದ ನಾಲ್ಕು ತಿಂಗಳಿಂದ ಅಧಿಕೃತವಾಗಿ ತಹಶೀಲ್ದಾರ ಇಲ್ಲದೇ ಸಾರ್ವಜನಿಕರ ಕೆಲಸ ಕಾರ್ಯಗಳು‌ ಪೆಂಡಿಂಗ್ ಉಳ...Read more" } ", "keywords": "Shirasi new Tahsildar, Pattaraja Gowda appointment, Karnataka government updates, Tahsildar transfer news, Shirasi administration", "url": "https://dashboard.publicnext.com/node" } ಶಿರಸಿಗೆ ನೂತನ ತಹಶೀಲ್ದಾರ್ ಆಗಿ ಪಟ್ಟರಾಜ ಗೌಡ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿಗೆ ನೂತನ ತಹಶೀಲ್ದಾರ್ ಆಗಿ ಪಟ್ಟರಾಜ ಗೌಡ

ಶಿರಸಿ : ನಗರದ ತಾಲೂಕು ಆಡಳಿತಕ್ಕೆ ಕಳೇದ ನಾಲ್ಕು ತಿಂಗಳಿಂದ ಅಧಿಕೃತವಾಗಿ ತಹಶೀಲ್ದಾರ ಇಲ್ಲದೇ ಸಾರ್ವಜನಿಕರ ಕೆಲಸ ಕಾರ್ಯಗಳು‌ ಪೆಂಡಿಂಗ್ ಉಳಿದ ಹಿನ್ನಲೆಯಲ್ಲಿ ಅನೇಕ‌ ಹೋರಾಟಗಳು ನಡೆದಿದ್ದವು‌. ಶ್ರೀಧರ್ ಮುಂದಲಮನಿ ವರ್ಗವಣೆ ಗೊಂಡ‌ ನಂತರ ತೆರವಾಗಿದ್ದ ಶಿರಸಿ ತಹಶೀಲ್ದಾರ್ ಹುದ್ದೆಗೆ ಕೊನೆಗೂ ಕಂದಾಯ ಇಲಾಖೆ ನೂತನ ಅಧಿಕಾರಿಯನ್ನು ನೇಮಿಸಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟರಾಜಗೌಡ ಎಂಬುವವರನ್ನು ಶಿರಸಿ ತಹಶೀಲ್ದಾರ್ ಆಗಿ ವರ್ಗಾಯಿಸಿ ಸರಕಾರ ಅದೇಶಿಸಿದೆ ಎಂದು ತಿಳಿದು ಬಂದಿದೆ.

Edited By : Nirmala Aralikatti
Kshetra Samachara

Kshetra Samachara

27/06/2025 08:52 pm

Cinque Terre

7.8 K

Cinque Terre

0

ಸಂಬಂಧಿತ ಸುದ್ದಿ