", "articleSection": "Nature,News", "image": { "@type": "ImageObject", "url": "https://prod.cdn.publicnext.com/s3fs-public/421698-1751098787-MOBILE-HD.00_14_33_02.Still1174~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಚ್ಚರಿಯ ಅನುಭವ ಎದುರಾಗಿದೆ. ಯಾವುದೇ ಅಂಜಿಕೆ ಅಳುಕಿಲ್ಲದೇ, ಹುಲಿಯ...Read more" } ", "keywords": "Chikkamagaluru Muthodi Sanctuary, tiger sighting Muthodi, Muthodi wildlife sanctuary tiger, tiger spotted Chikkamagaluru, Muthodi tiger reserve, Chikkamagaluru forest tiger, tiger appears Muthodi, Muthodi sanctuary wildlife, tiger in Chikkamagaluru forest, Muthodi tiger news", "url": "https://dashboard.publicnext.com/node" } ಚಿಕ್ಕಮಗಳೂರು : ಮುತ್ತೋಡಿ ಅಭಯಾರಣ್ಯದಲ್ಲಿ ದರ್ಶನ ನೀಡಿದ ಹುಲಿರಾಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಮುತ್ತೋಡಿ ಅಭಯಾರಣ್ಯದಲ್ಲಿ ದರ್ಶನ ನೀಡಿದ ಹುಲಿರಾಯ

ಚಿಕ್ಕಮಗಳೂರು: ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಚ್ಚರಿಯ ಅನುಭವ ಎದುರಾಗಿದೆ. ಯಾವುದೇ ಅಂಜಿಕೆ ಅಳುಕಿಲ್ಲದೇ, ಹುಲಿಯೊಂದು ಬಹಳ ಸಮೀಪದಲ್ಲಿ ದರ್ಶನ ನೀಡಿ ಪ್ರವಾಸಿಗರಿಗೆ ರಸದೌತಣ ನೀಡಿದೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಹೊಂದಿಕೊಂಡಿರುವ ಈ ಮುತ್ತೋಡಿ ಅಭಯಾರಣ್ಯದಲ್ಲಿ ಪ್ರವಾಸಿಗರು ಸಫಾರಿಗೆ ತೆರಳಿದ ಸಂದರ್ಭ ದೈತ್ಯ ಗಾತ್ರದ ಕಾಡುಕೋಣ ಹಾಗೂ ಹುಲಿಯನ್ನು ಒಟ್ಟಿಗೆ ವೀಕ್ಷಿಸುವ ಅಪರೂಪದ ಅವಕಾಶ ಪ್ರವಾಸಿಗರಿಗೆ ಲಭಿಸಿದೆ

.

ವ್ಯಾಘ್ರನ ದರ್ಶನದ ಕ್ಷಣಗಳನ್ನು ಪ್ರವಾಸಿಗರು ಫೋಟೋ ಮತ್ತು ವೀಡಿಯೋ ಮೂಲಕ ಸೆರೆಹಿಡಿದಿದ್ದು, ಹುಲಿಯೂ ಒಳ್ಳೆಯ ಪೋಸ್ ಕೊಟ್ಟಂತೆ ಕಂಡುಬಂದಿದೆ. ಸಾಮಾನ್ಯವಾಗಿ ಮನುಷ್ಯರ ಕಂಡರೆ ಸಂಕೋಚಿಸುವ ಹುಲಿಗಳು ಈ ಬಾರಿ ಧೈರ್ಯದಿಂದ ಕಾಣಿಸಿಕೊಂಡಿದೆ. 2023ರ ಸಿಡಬ್ಲ್ಯೂಎಸ್ ವರದಿಯ ಪ್ರಕಾರ, ಭದ್ರಾ ವನ್ಯಜೀವಿ ವಲಯದಲ್ಲಿ 46 ಹುಲಿಗಳು ಕಂಡು ಬಂದಿದ್ದವು .

ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು. ಜಿಲ್ಲೆಯು ನೈಸರ್ಗಿಕವಾಗಿ ಸಮೃದ್ಧವಾಗಿದ್ದು ಹುಲಿಗಳ ವಾಸಸ್ಥಾನಕ್ಕೆ ಪೂರಕವಾಗಿವೆ. ಇದರೊಂದಿಗೆ ರಕ್ಷಿತಾರಣ್ಯ, ಅಭಯಾರಣ್ಯ ಹಾಗೂ ಸಂರಕ್ಷಣಾ ಕ್ರಮಗಳು ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ.

Edited By : Suman K
Kshetra Samachara

Kshetra Samachara

28/06/2025 01:50 pm

Cinque Terre

4.76 K

Cinque Terre

0

ಸಂಬಂಧಿತ ಸುದ್ದಿ