", "articleSection": "Accident,News", "image": { "@type": "ImageObject", "url": "https://prod.cdn.publicnext.com/s3fs-public/421698-1751102136-Youtube-HD.01_06_05_04.Still2509~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಬಳಿ ಚಲಿಸುವ ವೇಳೆಯಲ್ಲಿಯೇ ಬಸ್ ಮುಂಭಾಗದ ಗಾಲಿ ಉರುಳಿ ಹೋಗಿರುವ ಘಟನೆ ಜರುಗಿದೆ. ಬೆಳ್ಳಟ್ಟಿಯಿಂದ ಶಿರ...Read more" } ", "keywords": "ಗದಗ: ಚಲಿಸುವ ವೇಳೆ ಉರುಳಿ ಹೋದ ಬಸ್ ಮುಂಭಾಗದ ಗಾಲಿ", "url": "https://dashboard.publicnext.com/node" }
ಗದಗ: ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಬಳಿ ಚಲಿಸುವ ವೇಳೆಯಲ್ಲಿಯೇ ಬಸ್ ಮುಂಭಾಗದ ಗಾಲಿ ಉರುಳಿ ಹೋಗಿರುವ ಘಟನೆ ಜರುಗಿದೆ.
ಬೆಳ್ಳಟ್ಟಿಯಿಂದ ಶಿರಹಟ್ಟಿಗೆ ತೆರಳುತ್ತಿದ್ದ ಬಸ್ಸಿನ ಗಾಲಿಯು ಉರುಳಿ ಹೋಗಿದ್ದು ಭಾರೀ ಪ್ರಮಾಣದ ಅನಾಹುತ ತಪ್ಪಿದೆ. ಬಸ್ ಡ್ರೈವರ್ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.
ಶಕ್ತಿ ಯೋಜನೆ ಬಳಿಕ ಡಕೋಟಾ ಬಸ್ ಗಳು ಡಕೋಟಾ ಆಗುತ್ತಿವೆ. ಹಳೆ ಬಸ್ಗಳಿಂದ ಅನಾಹುತಗಳು ಆಗುತ್ತಿವೆ. ಹೀಗಾಗಿ ಹೊಸ ಬಸ್ ಗಳನ್ನು ಬಿಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಸುರೇಶ ಎಸ್ ಲಮಾಣಿ, ಪಬ್ಲಿಕ್ ನೆಕ್ಸ್ಟ್, ಗದಗ
Kshetra Samachara
28/06/2025 02:45 pm