", "articleSection": "Politics,Infrastructure,News", "image": { "@type": "ImageObject", "url": "https://prod.cdn.publicnext.com/s3fs-public/421698-1751109399-Youtube-HD.00_53_12_12.Still2515~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ : ನಾವು ಮತ್ತು ಸಂಬಂಧಿಸಿದ ಪುರಸಭೆ ಸದಸ್ಯರು ಮತ್ತು ಹಿರಿಯರು ಕಷ್ಟಪಟ್ಟು ಅನುದಾನ ತರುತ್ತೇವೆ ಆದರೆ ಕೆಲವರು ಕೆಲಸ ಮಾಡುವ ಸಮಯದಲ್ಲಿ ಅಡ್ದಿ...Read more" } ", "keywords": "Gadag MLA Dr. Chandru Lamani, personal interest hinders work, Dr. Chandru Lamani statement, some people obstructing work Gadag, Gadag political news, MLA Chandru Lamani on obstruction, work hindered by personal agenda, Gadag development issues, Chandru Lamani criticizes obstruction, personal interest politics Gadag", "url": "https://dashboard.publicnext.com/node" }
ಗದಗ : ನಾವು ಮತ್ತು ಸಂಬಂಧಿಸಿದ ಪುರಸಭೆ ಸದಸ್ಯರು ಮತ್ತು ಹಿರಿಯರು ಕಷ್ಟಪಟ್ಟು ಅನುದಾನ ತರುತ್ತೇವೆ ಆದರೆ ಕೆಲವರು ಕೆಲಸ ಮಾಡುವ ಸಮಯದಲ್ಲಿ ಅಡ್ದಿ ಪಡಿಸಿ ಮಣ್ಣು ಕಳಪೆ ಆಗಿದೆ ಸಿಮೆಂಟ್ ಸರಿಯಿಲ್ಲ ಎಂದು ತಮ್ಮ ವಯಕ್ತಿ ಹಿತಾಶಕ್ತಿಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮೇಶ್ವರ ಪಟ್ಟಣದ ಬಾನು ಮಾರ್ಕೆಟಯಿಂದ ದೂದನಾನಾ ದರ್ಗಾದವರೆಗೆ ನಡೆದ 2 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಮ್ಮ ವೈಯಕ್ತಿಕ ಹಿತಾಶಕ್ತಿಯಿಂದ ಕೆಲವರು ತಮ್ಮ ಜಮೀನಿನ ಮಣ್ಣನ್ನು ತೆಗೆದುಕೊಂಡರೆ ಅಷ್ಟೇ ಮಣ್ಣು ಸರಿಯಿದೆ ಎಂದು ಹೇಳುತ್ತಾರೆ ಅದೇ ಮಣ್ಣನ್ನು ಬೇರೆ ಕಡೆಯಿಂದ ತಂದರೆ ಕಳಪೆಯಿದೆ ಎನ್ನುತ್ತಾರೆ ಇಂಥವರ ವಿರುದ್ಧ ಪುರಸಭೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
Kshetra Samachara
28/06/2025 04:47 pm