", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1750671654-6.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಹಟ್ಟಿ: ನಮಗೆ ಪ್ರತಿದಿನ ಬಸ್ ಒಳಗ ಹತ್ತಾಕ ಜಾಗ ಇರುವುದಿಲ್ಲ. ಯಾವಾಗಲಾದ್ರೂ ಒಂದು ದಿನ ಹಿಂಗ... ಆಗಲಿ ಆದ್ರೆ ಪ್ರತಿ ದಿನಾಲು ಹಿಂಗ....ಆದ್ರ...Read more" } ", "keywords": "Shirahatti, students block KSRTC bus, protest, Karnataka news, student unrest, transport issues. ", "url": "https://dashboard.publicnext.com/node" }
ಶಿರಹಟ್ಟಿ: ನಮಗೆ ಪ್ರತಿದಿನ ಬಸ್ ಒಳಗ ಹತ್ತಾಕ ಜಾಗ ಇರುವುದಿಲ್ಲ. ಯಾವಾಗಲಾದ್ರೂ ಒಂದು ದಿನ ಹಿಂಗ... ಆಗಲಿ ಆದ್ರೆ ಪ್ರತಿ ದಿನಾಲು ಹಿಂಗ....ಆದ್ರ ನಾವು ಸಾಲಿಗೆ ಹೋಗೋದು ಹೆಂಗ...? ನಮ್ಮ ಅಭ್ಯಾಸ ಗತಿ ಏನು ಅಂತ... ಹಿಂಗಾಗಿ ನಾವು ಇವತ್ತ ಬಸ್ ನಿಲ್ಲಿಸಿ ಪ್ರತಿಭಟನೆ ಮಾಡಾಕತ್ತೀವಿ.
ಹೌದು......ನಾವು ಈಗ ಹೇಳುತ್ತಿರುವುದು ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದ ವಿದ್ಯಾರ್ಥಿಗಳ ಕಥೆ ವ್ಯಥೆ, ಪ್ರತಿ ದಿನ ಬೆಳಗ್ಗೆ 9:15ಕ್ಕೆ ಒಂದೇ ಬಸ್ ಇದೆ. ಈ ಬಸ್ ವಿವಿಧ ಹಳ್ಳಿಗಳ ಮೇಲೆ ಹಾದುಬರುವುದರಿಂದ ಪ್ರಯಾಣಿಕರಿಂದಲೇ ತುಂಬಿರುತ್ತದೆ. ನಾವು ಪ್ರತಿದಿನ ನೇತಾಡಿಕೊಂಡು ಶಾಲಾ ಕಾಲೇಜುಗಳಿಗೆ ಹೋಗುವ ಪರಿಸ್ಥಿತಿ ಇರುತ್ತದೆ.
ಈ ವಿಷಯವಾಗಿ ಸಾಕಷ್ಟು ಬಾರಿ ಶಿರಹಟ್ಟಿ ಡಿಪೋ ಮ್ಯಾನೇಜರ್ ಅವರಿಗೆ ನಮ್ಮ ಊರಿಗೆ ಒಂದು ಬಸ್ ಬಿಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದರು. ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಗ್ರಾಮಸ್ಥರು ಕೂಡಾ ಬೆಂಬಲ ವ್ಯಕ್ತ ಪಡಿಸಿದರು.
ವರದಿ: ಗೌರೀಶ ನಾಗಶೆಟ್ಟಿ, ಪಬ್ಲಿಕ್ ನೆಕ್ಸ್ಟ್, ಶಿರಹಟ್ಟಿ
Kshetra Samachara
23/06/2025 03:10 pm