", "articleSection": "News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1751113186-Youtube-HD.01_06_49_24.Still2519.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಗೋಳ: ವಾಡಿಕೆಗಿಂತ ಅಧಿಕ ಮಳೆಯಿಂದ ಬಿತ್ತನೆಯಾದ ಬೀಜ ಗೊಬ್ಬರ ಕಳೆದುಕೊಂಡು ಮರು ಬಿತ್ತನೆ ಕೈಗೊಂಡ ರೈತಾಪಿ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರ...Read more" } ", "keywords": "ಕುಂದಗೋಳ: ಅತಿ ಮಳೆಗೆ ಬಿತ್ತಿದ ಬೀಜ ಹಾನಿ - ಮರು ಬಿತ್ತನೆ ಕ್ಷೇತ್ರಕ್ಕೆ ಅಧಿಕಾರಿಗಳ ಭೇಟಿ", "url": "https://dashboard.publicnext.com/node" } ಕುಂದಗೋಳ: ಅತಿ ಮಳೆಗೆ ಬಿತ್ತಿದ ಬೀಜ ಹಾನಿ - ಮರು ಬಿತ್ತನೆ ಕ್ಷೇತ್ರಕ್ಕೆ ಅಧಿಕಾರಿಗಳ ಭೇಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅತಿ ಮಳೆಗೆ ಬಿತ್ತಿದ ಬೀಜ ಹಾನಿ - ಮರು ಬಿತ್ತನೆ ಕ್ಷೇತ್ರಕ್ಕೆ ಅಧಿಕಾರಿಗಳ ಭೇಟಿ

ಕುಂದಗೋಳ: ವಾಡಿಕೆಗಿಂತ ಅಧಿಕ ಮಳೆಯಿಂದ ಬಿತ್ತನೆಯಾದ ಬೀಜ ಗೊಬ್ಬರ ಕಳೆದುಕೊಂಡು ಮರು ಬಿತ್ತನೆ ಕೈಗೊಂಡ ರೈತಾಪಿ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಹೌದು! ಇತ್ತಿಚಿಗೆ ಪಬ್ಲಿಕ್ ನೆಕ್ಸ್ಟ್ ಕುಂದಗೋಳ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಕುಂದಗೋಳ, ಸಂಶಿ ಹೋಬಳಿ ಭಾಗದಲ್ಲಿ ಕೆಲವೆಡೆ ರೈತರು ಶೇಂಗಾ, ಸೋಯಾಬಿನ್, ಹೆಸರು, ಉದ್ದು, ಸೇರಿದಂತೆ ವಾಣಿಜ್ಯ ಬೆಳೆ ಹತ್ತಿ ಬೀಜಗಳನ್ನು ವಿಪರೀತ ಮಳೆಗೆ ಕಳೆದುಕೊಂಡು ಪುನಃ ಮರು ಬಿತ್ತನೆ ನಡೆಸಿದ್ದರು.

ಈ ವಿಷಯ ಆಲಿಸಿದ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಹಾಗೂ ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ ಆತ್ಮಾ ಯೋಜನೆ ಅಧಿಕಾರಿ ಶ್ರೀದೇವಿ ಆಲೂರಿ ರೈತರ ಜಮೀನುಗಳಿಗೆ ಭೇಟಿ ನೀಡಿ ಹಾನಿಯಾದ ಬೆಳೆಯ ಮಾಹಿತಿ ಪಡೆದು, ಮರು ಬಿತ್ತನೆಯ ಕ್ರಮಗಳನ್ನು ಪರಿಶೀಲನೆ ನಡೆಸಿದ್ದಾರೆ.

ಕಂದಾಯ ಇಲಾಖೆ ಆಡಳಿತಾಧಿಕಾರಿ ಬಸವರಾಜ ರೈತಾಪಿ ಜನರ ಹೊಲಗಳಿಗೆ ಭೇಟಿ ಕೊಟ್ಟು ಹಾನಿಯಾದ ಬೆಳೆಗಳು ಮಾಹಿತಿ ಜೊತೆ ದತ್ತಾಂಶ ಸಂಗ್ರಹ ಕಾರ್ಯ ಕೈಗೊಂಡಿದ್ದಾರೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Suman K
Kshetra Samachara

Kshetra Samachara

28/06/2025 05:49 pm

Cinque Terre

22.97 K

Cinque Terre

0

ಸಂಬಂಧಿತ ಸುದ್ದಿ