", "articleSection": "Cultural Activity,Human Stories,News", "image": { "@type": "ImageObject", "url": "https://prod.cdn.publicnext.com/s3fs-public/421698-1751269104-Youtube-HD.00_18_49_20.Still2526~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಗ್ರಾಮದಲ್ಲಿ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಶಲವಡಿ...Read more" } ", "keywords": "Navalgund Shalavadi Nagalingeshwara Jatre, Nagalingeshwara fair Shalavadi, grand festival Navalgund, Shalavadi temple festival, Nagalingeshwara Jatre celebration, Navalgund religious event, Shalavadi fair news, Nagalingeshwara festival Karnataka, Navalgund temple fair, Shalavadi spiritual event", "url": "https://dashboard.publicnext.com/node" }
ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಗ್ರಾಮದಲ್ಲಿ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಶಲವಡಿಯ ನಾಗಲಿಂಗೇಶ್ವರ ನಗರದ ಹಸಬಿಯವರ ಪ್ಲಾಟ್ ನಲ್ಲಿ ಜಾತ್ರೆಯ ನಿಮಿತ್ತ ಭಾನುವಾರ ಸಂಭ್ರಮ ಮನೆ ಮಾಡಿತ್ತು. ತಳಿರು ತೋರಣದಿಂದ ನಾಗಲಿಂಗೇಶ್ವರ ದೇವಸ್ಥಾನವನ್ಮು ಶೃಂಗರಿಸಿ, ಡೊಳ್ಳು ಮೇಳ ಹಾಗೂ ಕುಂಬ ಮೇಳದೊಂದಿಗೆ ಪವಾಡ ಪುರುಷ ನಾಗಲಿಂಗೇಶ್ವರನ ಫೋಟೋವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು.
Kshetra Samachara
30/06/2025 01:28 pm