", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/387839-1751184398-Untitled-design---2025-06-29T134021.036.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ 49,000 ರೂ. ಬೆಲೆ ಬಾಳುವ ಚಿನ್ನದ ಆಭರಣವುಳ್ಳ ಬ್ಯಾಗ್‌ನ್ನು ಆಟೋದಲ್ಲಿ ಮರೆತು ಹೋಗಿದ್ದರು. ಆಟೋ ಚಾಲ...Read more" } ", "keywords": "Hubli, auto driver, honesty, gold jewelry bag returned, Kasaba Bazar police appreciation. ", "url": "https://dashboard.publicnext.com/node" }
ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ 49,000 ರೂ. ಬೆಲೆ ಬಾಳುವ ಚಿನ್ನದ ಆಭರಣವುಳ್ಳ ಬ್ಯಾಗ್‌ನ್ನು ಆಟೋದಲ್ಲಿ ಮರೆತು ಹೋಗಿದ್ದರು. ಆಟೋ ಚಾಲಕ ಬ್ಯಾಗ್‌ನ್ನು ಪೊಲೀಸರ ಮೂಲಕ ಮಾಲೀಕರಿಗೆ ಮುಟ್ಟಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಸ್ರೀನ್ ಎಂಬ ಮಹಿಳಾ ಪ್ರಯಾಣಿಕರು ಮನೆಗೆ ಹೋಗುವಾಗ ಆಟೋದಲ್ಲಿ ಪ್ರಯಾಣಿಸಿದ್ದರು. ಇಳಿಯುವ ವೇಳೆ ಅವರು ತಮ್ಮ ಚಿನ್ನಾಭರಣದ ಬ್ಯಾಗ್‌ನ್ನು ಆಟೋದಲ್ಲಿ ಮರೆತಿದ್ದಾರೆ. ಆಟೋ ಚಾಲಕ ನಿಸ್ಸಾರ್ ನಂತರ ಮುಂದೆ ಸಾಗುತ್ತಿದ್ದ ವೇಳೆ ಬ್ಯಾಗ್ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಬ್ಯಾಗ್ ಅನ್ನು ಹುಬ್ಬಳ್ಳಿ ಕಸಬಾಪೇಟಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರಿಗೆ ಹಸ್ತಾಂತರಿಸಿದರು.
ಬ್ಯಾಗ್ ಪರಿಶೀಲನೆ ವೇಳೆ, ಅದರಲ್ಲಿ ಸುಮಾರು ₹49,000 ಮೌಲ್ಯದ ಚಿನ್ನದ ಆಭರಣಗಳಿರುವುದು ಬೆಳಕಿಗೆ ಬಂದಿದೆ. ತಕ್ಷಣ ನಸ್ರೀನ್ ಅವರನ್ನು ಸಂಪರ್ಕಿಸಿ, ಇನ್ಸ್‌ಪೆಕ್ಟರ್ ಅವರ ನೇತೃತ್ವದಲ್ಲಿ ಚಿನ್ನದ ಬ್ಯಾಗ್ ಅವರನ್ನು ಮರಳಿಸಲಾಗಿದೆ. ಆಟೋ ಚಾಲಕ ನಿಸ್ಸಾರ್ ಅವರ ಈ ಪ್ರಾಮಾಣಿಕತೆಗೆ ಕಸಬಾಪೇಟಾ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Kshetra Samachara
29/06/2025 01:37 pm