", "articleSection": "Human Stories,Education", "image": { "@type": "ImageObject", "url": "https://prod.cdn.publicnext.com/s3fs-public/286525-1751178502-WhatsApp-Image-2025-06-29-at-11.58.12-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಅನ್ನದಾನದ ಸೇವೆಯನ್ನೇ ಧೇಯೋದ್ದೇಶವನ್ನಾಗಿ ಮಾಡಿಕೊಂಡಿರುವ ಸಮಾಜ‌ ಸೇವಕರು ಹಸಿದವರಿಗೆ ಕೈತುತ್ತು ನೀಡುವ ಕಾರ್ಯ ಮಾಡುವ ಜೊತೆಗೆ ಮಕ...Read more" } ", "keywords": "Hubballi, free school bag distribution, rural students, Kamadhenu Sanjeevini Mahila Sangh, education initiative, student support.", "url": "https://dashboard.publicnext.com/node" } ಹುಬ್ಬಳ್ಳಿ: ಹಳ್ಳಿಯ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ: ಕಾಮಧೇನು ಸಂಜೀವಿನಿ ಮಹಿಳಾ ಸಂಘದ ಕಾರ್ಯ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳ್ಳಿಯ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ: ಕಾಮಧೇನು ಸಂಜೀವಿನಿ ಮಹಿಳಾ ಸಂಘದ ಕಾರ್ಯ..!

ಹುಬ್ಬಳ್ಳಿ: ಅನ್ನದಾನದ ಸೇವೆಯನ್ನೇ ಧೇಯೋದ್ದೇಶವನ್ನಾಗಿ ಮಾಡಿಕೊಂಡಿರುವ ಸಮಾಜ‌ ಸೇವಕರು ಹಸಿದವರಿಗೆ ಕೈತುತ್ತು ನೀಡುವ ಕಾರ್ಯ ಮಾಡುವ ಜೊತೆಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿಯೂ ಭಾಗಿಯಾಗಿದ್ದಾರೆ.

ಧಾರವಾಡ ತಾಲೂಕಿನ ಕಬ್ಬೇನೂರಿನ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ ಹಸಿದ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಾಡುತ್ತಿದೆ. ದೇವರು ಕೊಟ್ಟಿದ್ದನ್ನು ದೇವರ ರೀತಿಯಲ್ಲಿ ಹಸಿದವರಿಗೆ ಮುಟ್ಟಿಸುವ ರೀತಿಯಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಹೌದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಳ್ಳಿಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಸ್ಕೂಲ್ ಬ್ಯಾಗ್ ವಿತರಣೆ ಮಾಡುವ ಮೂಲಕ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.

ಇನ್ನೂ ಸಾಕಷ್ಟು ಜನಪರ ಕಾರ್ಯದ ಮೂಲಕ ಸೇವೆ ಸಲ್ಲಿಸುತ್ತಿರುವ ಕಾಮಧೇನು ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘ ಯಾವುದೇ ಪ್ರತಿಫಲ ಬಯಸದೇ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಜೊತೆಗೆ ಬಿಸಿಯೂಟದೊಂದಿಗೆ ಸ್ವತಃ ಸಿಹಿ ತಿಂಡಿಯನ್ನು ಹಂಚುವ ಮೂಲಕ ಖುಷಿಯನ್ನು ಅನುಭವಿಸಿರುವುದು ವಿಶೇಷವಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/06/2025 11:58 am

Cinque Terre

114.43 K

Cinque Terre

1

ಸಂಬಂಧಿತ ಸುದ್ದಿ