", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1751202941-navalagund.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ಮಹಿಮಾಪುರುಷ ಶ್ರೀ ಸಿದ್ದಾರೂಢ ಸ್ವಾಮಿಗಳ ಸಮಕಾಲೀನರಾದ ಪಟ್ಟಣದ ಆರಾಧ್ಯ ದೈವ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ 144ನೇ ಜಾತ್ರಾ ಮಹೋತ...Read more" } ", "keywords": "Navalagund Ajatha Nagalinga Swamy puja, Nagalinga Swamy festival, Navalagund temple festival, Ajatha Nagalinga Swamy worship, religious celebrations Navalagund.", "url": "https://dashboard.publicnext.com/node" }
ನವಲಗುಂದ: ಮಹಿಮಾಪುರುಷ ಶ್ರೀ ಸಿದ್ದಾರೂಢ ಸ್ವಾಮಿಗಳ ಸಮಕಾಲೀನರಾದ ಪಟ್ಟಣದ ಆರಾಧ್ಯ ದೈವ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ 144ನೇ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಆರಾಧನಾ ಮಹೋತ್ಸವ ಹಾಗೂ ಮಾಂಜಾರ ಪೂಜೆ ನಡೆಯಿತು.
ಇಂದು ಬೆಳಿಗ್ಗೆ ಅಜ್ಜನ ಗದ್ದುಗೆಗೆ ಅಭಿಷೇಕ ಮಾಡುವ ಮೂಲಕ ಜಾತ್ರೆ ಉತ್ಸವ ಪ್ರಾರಂಭಗೊಂಡಿತು. ಇನ್ನೂ ಆರಾಧನಾ ಮಹೋತ್ಸವದ ವಿಶೇಷತೆ ಏನೆಂದರೆ ಮಾದಲಿಯಿಂದ ನಾಗಲಿಂಗ ಸ್ವಾಮಿಯ ಮೂರ್ತಿ ಮಾಡಿ ಪೂಜೆ ಸಲ್ಲಿಸಿ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗುತ್ತೆ.
ರಾಜ್ಯದ ನಾನಾ ಭಾಗಗಳಿಂದ ಬಹು ಸಂಖ್ಯೆಯಲ್ಲಿ ಆಗಮಿಸುವ ಭಕ್ತ ವೃಂದಕ್ಕೆ ಅನ್ನ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದ್ದು, ಇವತ್ತಿನ ಪ್ರಸಾದಕ್ಕೆ ಮಾದಲಿಯನ್ನೆ ಕೊಡಮಾಡುವುದು ನಾಗಲಿಂಗ ಅಜ್ಜನ ಜಾತ್ರಾ ವಿಶೇಷ.
- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
29/06/2025 06:45 pm