", "articleSection": "Nature,Government", "image": { "@type": "ImageObject", "url": "https://prod.cdn.publicnext.com/s3fs-public/405356-1751117498-neer.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಬೊಮ್ಮನಕಟ್ಟೆ ಹಾಗೂ ಸೋಮಿನಕೊಪ್ಪ ಪ್ರದೇಶಕ್ಕೆ ಕುಡಿವ ನೀರು ಪೂರೈಸುವ ಪೈಪ್‌ಲೈನ್ ಒಡೆದು ಹೋಗಿರುವುದರಿಂದ ಎರಡು ದಿನಗಳ ಕಾಲ ಕುಡಿಯು...Read more" } ", "keywords": "Shivamogga, water supply issues, water disruption, civic problems, infrastructure challenges. ", "url": "https://dashboard.publicnext.com/node" }
ಶಿವಮೊಗ್ಗ : ಬೊಮ್ಮನಕಟ್ಟೆ ಹಾಗೂ ಸೋಮಿನಕೊಪ್ಪ ಪ್ರದೇಶಕ್ಕೆ ಕುಡಿವ ನೀರು ಪೂರೈಸುವ ಪೈಪ್‌ಲೈನ್ ಒಡೆದು ಹೋಗಿರುವುದರಿಂದ ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ನೀರು ಸರಬರಾಜು ಮತ್ತ ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ, ಜೂನ್ 29 ಮತ್ತು ಜೂನ್ 30ರಂದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.
Kshetra Samachara
28/06/2025 07:01 pm