", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/286525-1751190422-WhatsApp-Image-2025-06-29-at-3.16.50-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಇದರಿಂದ ಜಲಾಶಯದ ನೋಟ ಕಣ್ತು...Read more" } ", "keywords": "Vijayanagar, Tungabhadra Dam, water reservoir, tourist attraction, scenic views, water level, flood control.", "url": "https://dashboard.publicnext.com/node" } ವಿಜಯನಗರ : ಭರ್ತಿ ಹಂತಕ್ಕೆ ತಲುಪಿದ ಟಿಬಿ ಡ್ಯಾಂ, ಜಲಾಶಯ ನೋಟ ಕಣ್ತುಂಬಿಕೊಳ್ತಿರೋ ಪ್ರವಾಸಿಗರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಭರ್ತಿ ಹಂತಕ್ಕೆ ತಲುಪಿದ ಟಿಬಿ ಡ್ಯಾಂ, ಜಲಾಶಯ ನೋಟ ಕಣ್ತುಂಬಿಕೊಳ್ತಿರೋ ಪ್ರವಾಸಿಗರು

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಇದರಿಂದ ಜಲಾಶಯದ ನೋಟ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರ ದಂಡು ಹರಿದು ಬರ್ತಾ ಇದೆ.

ಜಲಾಶಯದ ವೀಕ್ಷಣೆಗೆ ವಿವಿಧ ಭಾಗದಿಂದ ಬಂದ ಪ್ರವಾಸಿಗರನ್ನ ನಮ್ಮ ಪ್ರತಿನಿಧಿ ಪಾಂಡುರಂಗ ಜಂತ್ಲಿ ಮಾತಾಡಿಸಿದ್ದಾರೆ ಬನ್ನಿ ನೋಡೋಣ.

Edited By : Shivu K
PublicNext

PublicNext

29/06/2025 03:18 pm

Cinque Terre

17.51 K

Cinque Terre

0

ಸಂಬಂಧಿತ ಸುದ್ದಿ