", "articleSection": "Politics,Infrastructure,WaterPower,Nature,Government", "image": { "@type": "ImageObject", "url": "https://prod.cdn.publicnext.com/s3fs-public/229640-1750605730-dfdf.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರಭಾಗದಲ್ಲಿರುವ ಟಿಬಿ‌ ಡ್ಯಾಂನ 19ನೇ ಕ್ರಸ್ಟ್‌ ಗೇಟ್‌ಗೆ ಗೃಹ ಸಚಿವ ಡಾ. ‌ಜಿ. ಪರಮೇಶ್ವರ ಭೇಟಿ...Read more" } ", "keywords": "Vijayanagar 19th Cross Gate reconstruction, Home Minister Dr. G. Parameshwara visit, civic infrastructure project, Bengaluru urban development ", "url": "https://dashboard.publicnext.com/node" } ವಿಜಯನಗರ : ಕಿತ್ತು ಹೋಗಿದ್ದ 19ನೇ ಕ್ರಸ್ಟ್‌ ಗೇಟ್ ಕಾಮಗಾರಿ ವೀಕ್ಷಣೆ ಮಾಡಿದ ಗೃಹ ಸಚಿವ ಪರಮೇಶ್ವರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಕಿತ್ತು ಹೋಗಿದ್ದ 19ನೇ ಕ್ರಸ್ಟ್‌ ಗೇಟ್ ಕಾಮಗಾರಿ ವೀಕ್ಷಣೆ ಮಾಡಿದ ಗೃಹ ಸಚಿವ ಪರಮೇಶ್ವರ್

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೊರಭಾಗದಲ್ಲಿರುವ ಟಿಬಿ‌ ಡ್ಯಾಂನ 19ನೇ ಕ್ರಸ್ಟ್‌ ಗೇಟ್‌ಗೆ ಗೃಹ ಸಚಿವ ಡಾ. ‌ಜಿ. ಪರಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಟಾಪ್ ಲಾಗ್ ಅಳವಡಿಸಿರೋ ಸ್ಥಳ‌ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಚಿವ ಡಾ. ಜಿ. ಪರಮೇಶ್ವರಗೆ, ಸಂಸದ‌ ರಾಜಶೇಖರ ಹಿಟ್ನಾಳ್ ಸಾಥ್ ನೀಡಿದರು.

ಇನ್ನೊಂದೆಡೆ ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಕಿತ್ತೋದ ಪ್ರಕರಣ ಸಂಬಂಧಿಸಿದಂತೆ ಕಿತ್ತು ಹೋದ 19ನೇ ಕ್ರಸ್ಟ್ ಗೇಟ್ ಶಾಶ್ವತವಾಗಿ ಕೂಡಿಸಲು ಗೇಟ್ ರೆಡಿ ಮಾಡಿಕೊಳ್ಳಲಾಗ್ತಿದೆ. ಕ್ರಸ್ಟ್ ಗೇಟ್‌ನ ಎಲಿಮೆಂಟ್‌ಗಳನ್ನ ಸದ್ಯ ತಯಾರಿ ಮಾಡಿ, ತುಂಗಭದ್ರಾ ಜಲಾಶಯದ ಬಳಿ ತಂದಿರಸಲಾಗಿದೆ‌. ಕಳೆದ ವರ್ಷ ಗೇಟ್ ಕಿತ್ತೋದಾಗ ಕನ್ನಯ್ಯ ನಾಯ್ಡು ನೇತೃತ್ವದ ತಂಡ, ಸ್ಟಾಪ್ ಲಾಗ್ ಅಳವಡಿಸಿತ್ತು. ಸದ್ಯ ಎಲಿಮೆಂಟ್‌ಗಳನ್ನ ತಂದು ಇರಿಸಲಾಗಿದೆ. ಆದ್ರೆ ಶಾಶ್ವತ ಕ್ರಸ್ಟ್‌ ಕೂಡಿಸುವ ಕೆಲಸ ಯಾವಾಗ ಆರಂಭ ಆಗುತ್ತದೆ ಅನ್ನೋದೇ ಯಕ್ಷ ಪ್ರಶ್ನೆ ಆಗಿದೆ.

Edited By : Manjunath H D
PublicNext

PublicNext

22/06/2025 05:27 pm

Cinque Terre

35.33 K

Cinque Terre

0

ಸಂಬಂಧಿತ ಸುದ್ದಿ