", "articleSection": "Infrastructure,News", "image": { "@type": "ImageObject", "url": "https://prod.cdn.publicnext.com/s3fs-public/421698-1751262663-Youtube-HD.00_09_17_11.Still2521~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಡಿ ಗ್ರಾಮ ಗುಂಡಾದಲ್ಲಿ ಮೊಹರಂ ಹಬ್ಬಕ್ಕೆ ಅರಣ್ಯ ಇಲಾಖೆ ಅಡ್ಡಿ ಮಾಡ್ತಿದೆ ಅನ್ನೋ ಆರೋಪ ಕೇಳಿ...Read more" } ", "keywords": "Hospet Public Next Big Impact, trench in middle of road closed, forest officials close trench Hospet, Public Next report action Hospet, Hospet road safety forest department, trench filled by forest officials, Hospet Public Next initiative, road hazard removed Hospet, forest department road work Hospet, Hospet citizen relief", "url": "https://dashboard.publicnext.com/node" } ಹೊಸಪೇಟೆ : ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್ - ರಸ್ತೆ ಮಧ್ಯೆ ಅಗೆದಿದ್ದ ಟ್ರಂಚ್ ಮುಚ್ಚಿದ ಅರಣ್ಯ ಅಧಿಕಾರಿಗಳು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್ - ರಸ್ತೆ ಮಧ್ಯೆ ಅಗೆದಿದ್ದ ಟ್ರಂಚ್ ಮುಚ್ಚಿದ ಅರಣ್ಯ ಅಧಿಕಾರಿಗಳು

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಡಿ ಗ್ರಾಮ ಗುಂಡಾದಲ್ಲಿ ಮೊಹರಂ ಹಬ್ಬಕ್ಕೆ ಅರಣ್ಯ ಇಲಾಖೆ ಅಡ್ಡಿ ಮಾಡ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಆಕ್ರೋಶದ ಸುದ್ದಿಯನ್ನ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು.

ಪಬ್ಲಿಕ್‌ ನೆಕ್ಸ್ಟ್ ವರದಿ ಬಿತ್ತರಿಸಿದ ಎರಡೇ ದಿನಕ್ಕೆ ಅರಣ್ಯ ಅಧಿಕಾರಿಗಳು ರಾಮಲಿ ಸ್ವಾಮಿ ದೇಗುಲಕ್ಕೆ ಹೋಗುವ ರಸ್ತೆ ಮಧ್ಯೆ ಅಗೆದಿದ್ದ ಟ್ರಂಚ್ ಮುಚ್ಚಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಅನ್ನೋ ಟ್ಯಾಗ್ ಲೈನ್ ಅಡಿ ಪಬ್ಲಿಕ್ ನೆಕ್ಸ್ಟ್ ಸುದ್ದಿಯನ್ನ ಬಿತ್ತರಿಸಿತ್ತು. ಇದು ಪಬ್ಲಿಕ್ ನೆಕ್ಸ್ಟ್‌ನ ಮತ್ತೊಂದು ಬಿಗ್ ಇಂಪ್ಯಾಕ್ಟ್ ಆಗಿದೆ‌.

Edited By : Suman K
PublicNext

PublicNext

30/06/2025 11:21 am

Cinque Terre

12 K

Cinque Terre

0

ಸಂಬಂಧಿತ ಸುದ್ದಿ